Advertisement
ಕನ್ನಡಪ್ರಭ >> ವಿಷಯ

Delhi Capitals

IPL 2019: Chennai Super Kings beat Delhi Capitals by 6 wickets

ಡೆಲ್ಲಿಯ ಚಾಂಪಿಯನ್ ಕನಸು ಭಗ್ನ, ಚೆನ್ನೈ ಸೂಪರ್ ಕಿಂಗ್ಸ್ ಗೆ 6 ವಿಕೆಟ್ ಜಯ  May 10, 2019

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2019ನೇ ಆವೃತ್ತಿಯ ಅಂತಿಮ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ ಗಳಿಂದಮಣಿಸಿ ಫೈನಲ್ ಪ್ರವೇಶಿಸಿದೆ.

IPL 2019: Delhi Capitals beat Sunrisers Hyderabad by 2 wickets

ಐಪಿಎಲ್ ನಿಂದ ಹೊರನಡೆದ ಹೈದರಾಬಾದ್, ಡೆಲ್ಲಿಗೆ 2 ವಿಕೆಟ್ ಗೆಲುವು  May 08, 2019

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಸಾಲಿನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್ ಗಳ ಜಯ ದಾಕಲಿಸಿದೆ.

IPL 2019, RR vs DC: Rajasthan’s campaign ends with Delhi’s five-wicket win

ಐಪಿಎಲ್ 2019,: ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ ಸೋಲು, ಪ್ಲೇ ಆಫ್ ಕನಸು ಭಗ್ನ  May 04, 2019

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 53ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ರಾಜಾಸ್ಥಾನ ರಾಯಲ್ಸ್ ವಿರುದ್ಧ ಐದು ವಿಕೆಟ್ ಸುಲಭ ಜಯ ದಾಖಲಿಸಿದೆ. ಇದರೊಡನೆ ರಾಜಸ್ಥಾನದ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ.

IPL 2019: Chennai Super Kings beat Delhi Capitals by eighty runs

ಮತ್ತೆ ಮಿಂಚಿದ ಧೋನಿ: ಡೆಲ್ಲಿ ವಿರುದ್ಧ ಚೆನ್ನೈ ಗೆ ಭರ್ಜರಿ 80 ರನ್ ಗಳ ಜಯ  May 02, 2019

ಐಪಿಎಲ್ 2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪರಾಕ್ರಮ ಮತ್ತೊಮ್ಮೆ ಸಾಬೀತಾಗಿದೆ.

Rishabh Pant

ಕುಮಾರ ಸಂಗಕ್ಕಾರ ದಾಖಲೆ ಮುರಿದ ರಿಷಬ್ ಪಂತ್  Apr 30, 2019

ಟೀಂ ಇಂಡಿಯಾದ ಉದಯೋನ್ಮುಖ ವಿಕೆಟ್ ಕೀಪರ್ ರಿಷಬ್ ಪಂತ್ ಅವರು 21ರ ಹರೆಯದಲ್ಲೇ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಮುರಿದಿದ್ದಾರೆ.

Watch: RCB Skipper Virat Kohli Celebrates In Style After Losing 9th Toss In IPL 2019

12 ರಲ್ಲಿ 9; ಟಾಸ್ ಸೋತ ವಿರಾಟ್ ಕೊಹ್ಲಿ ಸಂಭ್ರಮದ ವಿಡಿಯೋ ವೈರಲ್  Apr 29, 2019

ಸತತ ಆರು ಪಂದ್ಯಗಳ ಸೋತು ಸುದ್ದಿಯಾಗಿದ್ದ ಕೊಹ್ಲಿ ಇದೀಗ ಟಾಸ್ ನಲ್ಲೂ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

IPL: Delhi Capitals beat Royal Challengers Bangalore by 16 runs

ಐಪಿಎಲ್ 2019: ಬೆಂಗಳೂರಿಗೆ ಡೆಲ್ಲಿ ಕಿಕ್, ಆರ್‌ಸಿಬಿಗೆ 16 ರನ್ ಸೋಲು  Apr 28, 2019

ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಹೈವೋಲ್ಟೇಕ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿರುದ್ಧ 16 ರನ್ ಅಂತರದ ಜಯ ಸಾಧಿಸಿದೆ.

Delhi Capitals vs Royal Challengers Bangalore, IPL: Virat Kohli, Parthiv Patel provide rollicking start in 188 run chase

ಐಪಿಎಲ್ 2019: ಆರ್‌ಸಿಬಿ ಗೆಲುವಿಗೆ 188 ಗುರಿ  Apr 28, 2019

ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ೨೦ ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ.

Rishabh Pant

ಐಪಿಎಲ್ 2019: ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್, ಡೆಲ್ಲಿಗೆ 6 ವಿಕೆಟ್ ಜಯ!  Apr 23, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.

ಸಂಗ್ರಹ ಚಿತ್ರ

ಕೊನೆಯ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಜಯ  Apr 21, 2019

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.

Mumbai Indians

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 40 ರನ್ ಗಳ ಭರ್ಜರಿ ಗೆಲುವು  Apr 19, 2019

ಐಪಿಎಲ್ 2019ನೇ ಸಾಲಿನ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟೆಲ್ಸ್ ವಿರುದ್ಧ 40 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

Delhi Capitals won by 39 runs Against Sun Risers Hyderabad

ಐಪಿಎಲ್ 2019: ಹೈದರಾಬಾದ್ ವಿರುದ್ಧ ಡೆಲ್ಲಿಗೆ 39 ರನ್ ಗಳ ಭರ್ಜರಿ ಜಯ  Apr 15, 2019

ಡೇವಿಡ್ ವಾರ್ನರ್ ಅವರ ಆಕರ್ಷಕ ಅರ್ಧಶತಕ ಹಾಗೂ ಜಾನಿ ಬೇರ್ ಸ್ಟೋವ್ ಹೋರಾಟದ ನಡುವೆಯೂ ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 39 ರನ್ ಗಳ ಸೋಲುಕಂಡಿದೆ.

Delhi Capitals won by 7 wickets Against Kolkata Knight Riders

ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್; ಕೋಲ್ಕತಾ ವಿರುದ್ಧ ಡೆಲ್ಲಿಗೆ 7 ವಿಕೆಟ್ ಜಯ  Apr 13, 2019

ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

Virat Kohli

ಆರ್ ಸಿಬಿಗೆ ಸತತ ಆರನೇ ಸೋಲು: ಡೆಲ್ಲಿ ಕ್ಯಾಪಿಟಲ್ಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ  Apr 07, 2019

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಆರನೇ ಬಾರಿಗೆ ಸೋಲನ್ನುಭವಿಸಿದೆ.

Ricky Ponting

ದೆಹಲಿಗೆ ಸೋಲು: ಫಿರೋಜ್‌ ಶಾ ಕೋಟ್ಲಾ ಪಿಚ್‌ ಬಗ್ಗೆ ಕಿಡಿಕಾರಿದ ರಿಕಿ ಪಾಂಟಿಂಗ್‌!  Apr 05, 2019

ಫಿರೋಜ್ ಶಾ ಕೋಟ್ಲಾ ಪಿಚ್ ಅತ್ಯಂತ ಕಳಪೆಯಿಂದ ಕೂಡಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರ ರಿಕಿ ಪಾಂಟಿಂಗ್ ಪಿಚ್ ಕ್ಯೂರೆಟರ್ ವಿರುದ್ಧ ಕಿಡಿಕಾರಿದ್ದಾರೆ.

IPL 2019: Sunrisers Hyderabad beat Delhi by 5 wickets

ಐಪಿಎಲ್ 2019: ಡೆಲ್ಲಿ ವಿರುದ್ಧ ಹೈದರಾಬಾದ್ ಗೆ 5 ವಿಕೆಟ್ ಗಳ ಭರ್ಜರಿ ಗೆಲುವು  Apr 05, 2019

ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗುರುವಾರ ಐದು ವಿಕೆಟ್ ಗಳ ಭರ್ಜರಿ ಗೆಲುವು...

IPL 2019: Kings XI Punjab beat Delhi Capitals by 14 runs

ಐಪಿಎಲ್ 2019: ಡೆಲ್ಲಿ ವಿರುದ್ಧ ಪಂಜಾಬ್‌ಗೆ 14 ರನ್ ಗಳ ಭರ್ಜರಿ ಗೆಲುವು  Apr 02, 2019

ಸ್ಯಾಮ್ ಕರನ್ ಅವರ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್‌, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್‌ಗಳ ಭರ್ಜರಿ ಗೆಲುವು...

Rishabh Pant

ಮ್ಯಾಚ್ ಫಿಕ್ಸಿಂಗ್ ಮಾಡಿದ್ರಾ ರಿಷಭ್ ಪಂತ್, ಇದಕ್ಕೆ ಬಿಸಿಸಿಐ ಹೇಳಿದ್ದೇನು?  Apr 01, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ ಮಾತುಗಳೀಗ ವಿವಾದಕ್ಕೆ ಕಾರಣವಾಗಿದೆ.

Delhi Capitals beat Kolkata Knight Riders by 3 runs in Super Over

ಐಪಿಎಲ್ 2019: ಕೆಕೆಆರ್ ವಿರುದ್ಧ ಡೆಲ್ಲಿಗೆ 3 ರನ್ ಗಳ 'ಸೂಪರ್' ಗೆಲುವು  Mar 31, 2019

ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶನಿವಾರ ಮೂರು ರನ್ ಗಳ ಸೂಪರ್ ಗೆಲುವು...

Ziva Dhoni leads the cheer for MS Dhoni as CSK battle Delhi Capitals

ಗೋ ಪಾಪಾ.. ಗೋ.. ಎನ್ನುತಲ್ಲೇ ಎದುರಿಗೆ ಇದ್ದವರ ಚಿವುಟಿದ ಧೋನಿ ಪುತ್ರಿ ಜೀವಾ, ವಿಡಿಯೋ ವೈರಲ್!  Mar 27, 2019

ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅಂತೆಯೇ ಅತ್ತ ಮೈದಾನದಲ್ಲಿ ಧೋನಿ ಪುತ್ರಿ ಜೀವಾಳ ತುಂಟಾಟ ಕೂಡ ಮುಂದುವರೆದಿದೆ.

Page 1 of 2 (Total: 22 Records)

    

GoTo... Page


Advertisement
Advertisement