ಸಂಸದ ಶ್ರೀರಾಮುಲುಗೂ 'ತನಿಖೆ' ಭೀತಿಸಿಬಿಐ ತನಿಖೆಯಿಂದ ರೆಡ್ಡಿ ಸಹೋದರರು ಸಮಸ್ಯೆ ಎದುರಿಸುತ್ತಿರುವ ಬೆನ್ನಲ್ಲೇ ಅವರ ಆಪ್ತ ಹಾಗೂ...
ರಾಜ್ಯದ 75 ಪ್ರವಾಸಿಗರ ರಕ್ಷಣೆಪ್ರವಾಹದಲ್ಲಿ ರಾಜ್ಯದ 549ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದು 75 ಜನರನ್ನು ರಕ್ಷಿಸಲಾಗಿದೆ...
ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಕೇಳುವುದು ತಪ್ಪು: ಎಸ್.ಎಂ.ಕೃಷ್ಣಕಡಿಮೆ ಸ್ಥಾನ ಹೊಂದಿರುವ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಕೇಳುವುದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರು ಹೇಳಿದ್ದಾರೆ.
ಅ.17ರಂದು ತಲಕಾವೇರಿಯಲ್ಲಿ ತೀರ್ಥೋದ್ಭವಅಕ್ಟೋಬರ್ 17ರಂದು ಭಾಗಮಂಡಲದ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ ಎಂದು ಭಾಗಮಂಡಲ ದೇವಾಲಯ ಸಮಿತಿ ಘೋಷಿಸಿದೆ.
ವಿದೇಶಿಯಿಂದ ಮಹಿಳೆ ಮೇಲೆ 8 ತಿಂಗಳ ನಿರಂತರ ಅತ್ಯಾಚಾರಹರ್ಯಾಣ ಮೂಲದ ಮಹಿಳೆ ಮೇಲೆ ಹಾಲೆಂಡ್ ಮೂಲದ ವ್ಯಕ್ತಿಯೋರ್ವ ಸತತ 8 ತಿಂಗಳಿನಿಂದ ನಿರಂತರ ಅತ್ಯಾಚಾರ ಮಾಡಿರುವ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟ್ಯೂಷನ್ಗೆ ಬಂದ ಬಾಲಕಿ ಮೇಲೆ ಶಿಕ್ಷಕನಿಂದ ಅತ್ಯಾಚಾರಮನೆಪಾಠಕ್ಕೆ ಆಗಮಿಸಿದ್ದ ಶಾಲಾ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು, ಶಿಕ್ಷಕ ಬಿಜು(30) ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಮೇಲೆ "ನಿತ್ಯಾ'' ಶಿಷ್ಯರ ಹಲ್ಲೆಪುರುಷತ್ವ ಪರೀಕ್ಷೆಗೆ ಒಳಗಾಗಿ ಆಶ್ರಮಕ್ಕೆ ಮರಳಿದ ಕುರಿತು ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಿತ್ಯಾನಂದನ ಶಿಷ್ಯರು ಹಲ್ಲೆ ಮಾಡಿದ್ದಾರೆ.
ಶಾಸಕರು ಸೂಚಿಸಿದವರೇ ಜೆಡಿಎಸ್ ರಾಜ್ಯಾಧ್ಯಕ್ಷ: ದೇವೇಗೌಡ ಘೋಷಣೆಜೆಡಿಎಸ್ ರಾಜ್ಯಾಧ್ಯಕ್ಷ ಯಾರಾಗಬೇಕು ಎಂಬುದನ್ನು ಪಕ್ಷದ 40 ಶಾಸಕರು ಹಾಗೂ 12 ವಿಧಾನ ಪರಿಷತ್...
ಬಯಲಾಗುತ್ತಾ "ನಿತ್ಯಾ" ಸತ್ಯ?ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ಪೂರ್ಣಗೊಂಡಿದ್ದರೂ, ಅದರ ವರದಿಗಳು ಅಸ್ಪಷ್ಟವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಿಡದಿ ತೊರೆಯುತ್ತಾನಂತೆ ನಿತ್ಯಾನಂದ!ನಿನ್ನೆ ನಡೆದ ಪುರುಷತ್ವ ಪರೀಕ್ಷೆ ಹಿನ್ನಲೆಯಿಂದ ಮುಜುಗರಕ್ಕೆ ಒಳಗಾದ ನಿತ್ಯಾನಂದ ಬಿಡದಿ ಮಠದ...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video