ಅನಾಥ ಸ್ಥಿತಿಯಲ್ಲಿ ಡಾ.ಜಿಸ್ಸೆಸ್ ಸಮಾಧಿಸುಣ್ಣ ಬಳಿದ ಕಟ್ಟೆ... ಸುತ್ತ ಗಿಡಗಂಟಿಗಳ ರಾಶಿ... ಅಲ್ಲಿ ಹುಡಿಕಿದರೂ ಸಿಗದು ಹೆಸರು, ನಾಮಫಲಕ...
ಬೆಂಗಳೂರು ವಿಭಜಿಸಿನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ಭವಿಷ್ಯದಲ್ಲಿ 'ತ್ರಿಪುರ'ವಾಗಿ ಪರಿವರ್ತಿತವಾದರೂ ಅಚ್ಚರಿ ಇಲ್ಲ...!
ಸಾವಿನಲ್ಲೂ ರಾಜಕೀಯ; ವ್ಯಾಪಕ ಖಂಡನೆಸಾಹಿತಿ ಅನಂತಮೂರ್ತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪಟಾಕಿ ಹಚ್ಚಿ ಸಂಭ್ರಮಾಚರಣೆ ನಡೆಸಿದ ಕಿಡಿಕೇಡಿಗಳ ವರ್ತನೆಗೆ ದೇಶಾದ್ಯಂತ ವ್ಯಾಪಕ ಟೀಕೆವ್ಯಕ್ತವಾಗಿದೆ.
9.35 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳು ಪತ್ತೆರಾಜ್ಯದಲ್ಲಿ 9.35 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳು ಪತ್ತೆಯಾಗಿದ್ದು, 2.50 ಲಕ್ಷ ಚೀಟಿದಾರರಿಗೆ ಮುಂದಿನ ತಿಂಗಳಿಂದ ಪಡಿತರ ವಿತರಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅತ್ಯಾಚಾರ ಸಂತ್ರಸ್ತರಿಗೆ 50 ಲಕ್ಷ ಪರಿಹಾರ ಧನ ಬಿಡುಗಡೆಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರಿಗೆ ಮೀಸಲಿಟ್ಟ ಪರಿಹಾರ ಧನ 50 ಲಕ್ಷ ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!