ಬೆಂಗಳೂರು ಗ್ರಾಮಾಂತರ

ಉಪ ಚುನಾವಣೆ: ಜೆಡಿಎಸ್ ಗೆಲವು

Published On :

ಕ.ಪ್ರಭ. ವಾರ್ತೆ   ನೆಲಮಂಗಲ   ಏ.10
ತಾಲೂಕಿನ ಟಿ. ಬೇಗೂರು ಜಿಲ್ಲಾ ಹಾಗೂ ಅರಿಶಿನಕುಂಟೆ ತಾಲೂಕು ಪಂಚಾಯ್ತಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ  ಜಿ.ಪಂ. ಮತ್ತು  ತಾ.ಪಂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಿದರು.
ಅಭ್ಯರ್ಥಿಗಳು ಪಡೆದ ಮತಗಳ ವಿವರ ಈ ಕೆಳಕಂಡಂತಿವೆ.
ಜಿಲ್ಲಾ ಪಂಚಾಯ್ತಿ ಕ್ಷೇತ್ರ:  ಟಿ.ಬೇಗೂರು ಕ್ಷೇತ್ರ -  ಜೆ.ಡಿ.ಎಸ್ ಬಿ.ಎಂ.ಎಲ್. ಕಾಂತರಾಜು 14336 ಮತಗಳು,  ಕಾಂಗ್ರೆಸ್   ನಾಗರಾಜು 7025 ಮತಗಳು,  ಬಿಜೆಪಿ  ನಾಗರಾಜು 1577 ಮತಗಳು.  
ತಾಲೂಕು ಪಂಚಾಯ್ತಿ ಕ್ಷೇತ್ರ: ಅರಿಶಿನಕುಂಟೆ - ಜೆ.ಡಿ.ಎಸ್ ವರಲಕ್ಷ್ಮಿ  3307 ಮತಗಳು, ಕಾಂಗ್ರೆಸ್ ಹನುಮಂತಮ್ಮ  2390 ಮತಗಳು,  ಬಿಜೆಪಿ  ಸುಮಲತಾ 494  ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಸುನಿಲ್ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.