ಭಗವದ್ರಾಮಾನುಜರ ಜಯಂತಿ, ಮೆರವಣಿಗೆ
ಕ.ಪ್ರ. ವಾರ್ತೆ , ದೇವನಹಳ್ಳಿ , ಮೇ 15
ತಾಲೂಕು ವಿಶಿಷ್ಟಾದ್ವೈತ ವೈಶ್ಣವ ಸಂಘದ ಆಶ್ರಯದಲ್ಲಿ ಬೇಸಿಗೆ ಆಗಮಿ ಶಿಬಿರ, ಭಗವದ್ರಾಮಾನುಜರ ತಿರುನಕ್ಷತ್ರ ಮತ್ತು ಸಾಮೂಹಿಕ ಉಪನಯನ ಸಮಾರಂಭ ಹಾಗೂ ಉಪನ್ಯಾಸ ಸಮಾರಂಭ ಇಲ್ಲಿನ ಎಸ್ಎಲ್ಎನ್ ಕನ್ವೆನ್ಷನ್ ಹಾಲ್ನಲ್ಲಿ ಬುಧವಾರ ಆಯೋಜಿಸಲಾಗಿತ್ತು.
ತಾಲೂಕು ವೈಶ್ಣವ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣರವರು ಉಪನ್ಯಾಸ ನೀಡಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಭಗವದ್ರಾರಾಮುನುಜರ ತಿರುನಕ್ಷತ್ರ ಮತ್ತು ಸಾಮೂಹಿಕ ಉಪನಯನ ಆಯೋಜಿಸುತ್ತಿದ್ದು 35 ಮಕ್ಕಳು ಉಪನಯನ ಶಿಬಿರದಲ್ಲಿ ಭಾಗವಹಿಸಿರುವುದು ಅಭಿನಂದನೀಯ. ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ರಾಜಣ್ಣ, ಭರತನಾಟ್ಯ ಕಲಿಸುವ ಗುರುಗಳಾದ ಬಿ. ಸುಧೀರ್, ಬಿದಲೂರು ಲಕ್ಷ್ಮೀಪತಾಚಾರ್ ಹಾಗೂ ಚಿಂತಾಮಣಿಯ ಅನಂತಾಚಾರ್ ಇವರುಗಳಿಗೆ ಸನ್ಮಾನಿಸಲಾಯಿತು. ಶಿಬಿರದ ಸಮಾರೋಪ ಅಂಗವಾಗಿ ಶ್ರೀ ಭಗವದ್ರಾಮಾನುಜರ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದಲ್ಲಿ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

