ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆ ವಿಜೇತರು
ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ದೇವಲಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದವರ ಪಟ್ಟಿ ಇಂತಿದೆ.
ಆಂಗ್ಲ ಭಾಷೆ ಪ್ರಬಂಧ : ಪ್ರಥಮ ಪಿಯುಸಿ ವಿಭಾಗ: ಸಿ.ಕೀರ್ತಿ, ದೊಡ್ಡಬಳ್ಳಾಪುರ (ಪ್ರಥಮ) ಪಿ.ಅರುಣ, ಯಂಟಗಾನಹಳ್ಳಿ (ದ್ವಿತೀಯ) ಡಿ.ಎಸ್.ಜೋಸ್ವ, ದೊಡ್ಡಬಳ್ಳಾಪುರ (ತೃತೀಯ).
ದ್ವಿತೀಯ ಪಿಯುಸಿ ವಿಭಾಗ: ಶರತ್ಕುಮಾರ್, ದೊಡ್ಡಬಳ್ಳಾಪುರ (ಪ್ರಥಮ) ಕೆ.ಎಲ್.ಶ್ವೇತಾ, ಸೂಲಿಬೆಲೆ (ದ್ವಿತೀಯ) ತಸ್ಮಿಯಾ, ದೇವನಹಳ್ಳಿ (ತೃತೀಯ). ವಿಜ್ಞಾನ ಉಪನ್ಯಾಸ (ಆಂಗ್ಲ ಮಾಧ್ಯಮ) ಪ್ರಥಮ ಪಿಯುಸಿ, ಅಶ್ವಿನಿ, ಹೊಸಕೋಟೆ (ಪ್ರಥಮ) ಡಿ.ಎಸ್. ತೇಜಸ್ವಿನಿ, ವಿಜಯಪುರ (ದ್ವಿತೀಯ) ಎಸ್.ವಿಶಾಂತಲಾ, ಹೊಸಕೋಟೆ (ತೃತೀಯ). ದ್ವಿತೀಯ ಪಿಯುಸಿ ಭವ್ಯಾ , ದೊಡ್ಡಬಳ್ಳಾಪುರ (ಪ್ರಥಮ) ಸಂಧ್ಯಾರಾಣಿ, ವಿಜಯಪುರ(ದ್ವಿತೀಯ) ಅಸ್ಪಿಯ ಖಾನಂ, ದೇವನಹಳ್ಳಿ (ತೃತೀಯ).
ಜಾನವದ ಗೀತೆ: ಪ್ರಥಮ ಪಿಯುಸಿ ಪಾವನ, ಹೊಸಕೋಟೆ (ಪ್ರಥಮ) ನಂದಿತಾ, ದೇವನಹಳ್ಳಿ (ದ್ವಿತೀಯ) ಅಶ್ವಿನಿ, ತೂಬಗೆರೆ (ತೃತೀಯ) ದ್ವಿತೀಯ ಪಿಯುಸಿ ಎಂ. ಶಿವರಾಜು, ದೊಡ್ಡಬಳ್ಳಾಪುರ (ಪ್ರಥಮ) ಟಿ.ಎಂ.ಅಶ್ವಿನಿ, ದೇವನಹಳ್ಳಿ (ದ್ವಿತೀಯ) ಟಿ.ವಿ.ಮಾಲಾ, ದೇವಲಾಪುರ (ತೃತೀಯ).
ರಸಪ್ರಶ್ನೆ: ಪ್ರಥಮ ಪಿಯುಸಿ, ತೇಜಸ್ವಿನಿ, ಎಸ್.ಎಚ್. ನವೀನ್ಕುಮಾರ್, ದೊಡ್ಡಬಳ್ಳಾಪುರ(ಪ್ರಥಮ) ಸಿ.ದೀಪಶೇಖರ್, ಕೆ.ಪಿ. ಸುಮಯ, ವಿಜಯ (ದ್ವಿತೀಯ) ಎನ್.ಎಸ್. ಗಿರಿಜಮ್ಮ, ಎನ್. ಭಾಗ್ಯಲಕ್ಷ್ಮಿ,ನೆಲಮಂಗಲ (ತೃತೀಯ). ದ್ವಿತೀಯ ಪಿಯುಸಿ: ಸಿ.ಎಸ್.ಶಿವಕುಮಾರ್, ಕೆಂಪರಾಜು, ನೆಲಮಂಗಲ (ಪ್ರಥಮ) ಎಸ್.ಎಚ್. ನವೀನ್ಕುಮಾರ್, ಕೆ.ಸುಮನ್, ದೊಡ್ಡಬಳ್ಳಾಪುರ (ದ್ವಿತೀಯ) ಎಲ್. ಮಣಿಕಂಠ, ಎಚ್.ಎಲ್.ಮಂಜುನಾಥ್, ಹೊಸಕೋಟೆ (ತೃತೀಯ).
ಕನ್ನಡ ಪ್ರಬಂಧ: ಪ್ರಥಮ ಪಿಯುಸಿ ಡಿ.ಜಿ.ಅನುಶ್ರೀ, ಹೊಸಕೋಟೆ (ಪ್ರಥಮ) ಜಿ.ನಾಗಮಣಿ, (ದ್ವಿತೀಯ) ನವೀನ್ ಚಂದರ್, ಯಂಟಗಾನಹಳ್ಳಿ, ನೆಲಮಂಗಲ (ತೃತೀಯ). ದ್ವಿತೀಯ ಪಿಯುಸಿ ಎನ್.ಕಾವ್ಯ, ವಿಜಯಪುರ(ಪ್ರಥಮ) ವೈ.ಆರ್.ಲೋಕೇಶ್, ಸೂಲಿಬೆಲೆ (ದ್ವಿತೀಯ) ಎನ್.ಹರೀಶ್, ದೊಡ್ಡಬಳ್ಳಾಪುರ (ತೃತೀಯ)
ಕನ್ನಡ ಚರ್ಚಾ ಸ್ವರ್ಧೆ: ಪ್ರಥಮ ಪಿಯುಸಿ ಹರಿಪ್ರಸಾದ್, ದೊಡ್ಡಬಳ್ಳಾಪುರ (ಪ್ರಥಮ), ಎಸ್.ಎಂ.ಶೋಭ,(ದ್ವಿತೀಯ), ಧನಲಕ್ಷ್ಮಿ(ತೃತೀಯ) ದ್ವಿತೀಯ ಪಿಯುಸಿ: ಎಂ.ಎಸ್.ರಾಮು, ದೊಡ್ಡಬಳ್ಳಾಪುರ (ಪ್ರಥಮ) ಎನ್. ವನಿತಾ (ದ್ವಿತೀಯ) ವೈಭವಿ, ದೊಡ್ಡಬಳ್ಳಾಪುರ (ತೃತೀಯ) ವಿಜ್ಞಾನ ಉಪನ್ಯಾಸ: (ಕನ್ನಡ ಮಾಧ್ಯಮ) ಪ್ರಥಮ ಪಿಯುಸಿ ಆರ್.ಸ್ವಾತಿ ನಂದಗುಡಿ (ಪ್ರಥಮ), ಟಿ.ಚನ್ನಕೇಶವ,(ದ್ವಿತೀಯ) ಲೀಲಾವತಿ,(ತೃತೀಯ) ದ್ವಿತೀಯ ಪಿಯುಸಿಣಕಾವ್ಯಶ್ರೀ (ಪ್ರಥಮ) ,ಜಿ.ಅರ್ಚನಾ(ತೃತೀಯ) ,ಆರ್.ಪವಿತ್ರ(ತೃತೀಯ) . ಭಾವಗೀತೆ ಸ್ವರ್ಧೆಣ ಪ್ರಥಮ ಪಿಯುಸಿ ಎಂ.ಅನಿತಾ,(ಪ್ರಥಮ) ,ರಾಧಾಮಣಿ (ದ್ವಿತೀಯ) , ಬಿ.ಜಿ.ರಾಘವೇಂದ್ರ, (ತೃತೀಯ), ದ್ವಿತೀಯ ಪಿಯುಸಿ: ಎನ್.ಕಾಂಚನ,(ಪ್ರಥಮ).ಲಕ್ಷ್ಮಿ ಯಾದವ್, (ದ್ವಿತೀಯ), ಡಿ.ಎಂ.ಅಶ್ವಿನಿ, ದೇವನಹಳ್ಳಿ (ತೃತೀಯ).
ಏಕಪಾತ್ರಾಭಿನಯ: ಪ್ರಥಮ ಪಿಯುಸಿ ಬಿ.ಎಸ್.ವೆಂಕಟೇಶ್, ಶಿವಗಂಗೆ (ಪ್ರಥಮ).ಚಂದನ್,(ದ್ವಿತೀಯ), ಎಸ್.ಗಿರೀಶ್ (ತೃತೀಯ).
ದ್ವಿತೀಯ ಪಿಯುಸಿ ಪಿ.ಕಾರ್ತಿಕ್, ವಿಜಯಪುರ (ಪ್ರಥಮ).ಎನ್.ಅಭಿಲಾಷ್, ದೊಡ್ಡಬಳ್ಳಾಪುರ(ದ್ವಿತೀಯ).ಎಲ್. ಮುತ್ತುರಾಜ್, ದೊಡ್ಡಬಳ್ಳಾಪುರ (ತೃತೀಯ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

