ಬೆಂಗಳೂರು ಗ್ರಾಮಾಂತರ

ಶೋಷಣೆಯಿಂದ ಹೆಣ್ಣು ಮುಕ್ತಳಾಗಲಿ

Published On :

ಬೆಂಗಳೂರು: ಹೆಣ್ಣು ಮೌಢ್ಯದ ಸಂಕೋಲೆಯಲ್ಲಿ ಬಂಧಿಯಾಗಿದ್ದಾಳೆ. ಇವಳ ಮೇಲೆ ಸಮಾಜದಲ್ಲಿ ಶೋಷಣೆ ನಡೆಯುತ್ತಲೇ ಇದೆ. ಇದನ್ನು ಮೀರಿ ಹೆಣ್ಣು ಬೆಳೆಯಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದರು.  ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಆರು ವೈಚಾರಿಕ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
ಎಲ್ಲ ಅನಿಷ್ಟಗಳಿಗೂ ಹೆಣ್ಣನ್ನೇ ಹೊಣೆಯಾಗಿಸುತ್ತಾರೆ. ಅವಳ ಬುದ್ಧಿಯೆಂದರೆ ಮೊಣಕಾಲ ಕೆಳಗೆ ಎಂದು ಆರೋಪಿಸುತ್ತಾರೆ. ಜೊತೆಗೆ ಹಂಗಿಸುವುದು ತಪ್ಪಿಲ್ಲ. ಇವೆಲ್ಲದರಿಂದ ಹೊರಬರುವ ಚಿತ್ರಣವನ್ನು ತಮ್ಮ 'ಮಹಿಳೆ ಮತ್ತು ಮೌಢ್ಯ' ಪುಸ್ತಕದಲ್ಲಿ ಕೊಟ್ಟಿರುವುದಾಗಿ ಭೂಪತಿ ಹೇಳಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.