ಲೇಖಕಿಯರ ಸಂಘ ದತ್ತಿನಿಧಿ ಬಹುಮಾನ ಪಟ್ಟಿ ಪ್ರಕಟ
ಬೆಂಗಳೂರು: ರಾಜ್ಯ ಲೇಖಕಿಯರ ಸಂಘ ವಿವಿಧ ದತ್ತಿನಿಧಿ ಬಹುಮಾನಗಳಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಿಸಿದೆ.
ಗೀತಾದೇಸಾಯಿ ದತ್ತಿನಿಧಿ ಪುರಸ್ಕಾರ- ಎಲ್.ವಿ. ಶಾಂತಕುಮಾರಿ, ನುಗ್ಗೇಹಳ್ಳಿ ಪಂಕಜ ಹಾಸ್ಯಕೃತಿ- ಪದ್ಮಾ ಗುರುರಾಜ್, ಕಾಕೋಳು ಸರೋಜಮ್ಮ ಕಾದಂಬರಿ ಬಹುಮಾನ- ಎಂ. ಸರಸ್ವತಿ ಗೌಡ, ಸುಧಾಮೂರ್ತಿ ದತ್ತಿನಿಧಿ ತ್ರಿವೇಣಿ ಸಾಹಿತ್ಯ ಪುರಸ್ಕಾರ- ಅನುಪಮಾ ಪ್ರಸಾದ್, ಕಮಲಾ ರಾಮಸ್ವಾಮಿ ದತ್ತಿನಿಧಿ- ಪ್ರೊ.ಎನ್.ವಿ. ಅಂಬಾಮೂರ್ತಿ, ಗುಣಸಾಗರಿ ನಾಗರಾಜು ಮಕ್ಕಳ ಸಾಹಿತ್ಯ ಬಹುಮಾನ- ಆರ್. ಹಂಸಾ, ಇಂದಿರಾ ವಾಣಿರಾವ್ ದತ್ತಿನಿಧಿ- ಡಾ.ಜಯಶ್ರೀ ಕಂಬಾರ, ನೀಳಾದೇವಿ ದತ್ತಿನಿಧಿ- ಪ್ರೊ.ಸಂಪದಾ ಸುಭಾಷ್, ಡಾ.ಜಯಮ್ಮ ಕರಿಯಣ್ಣ ದತ್ತಿನಿಧಿ- ತಾರಿಣಿ ಶುಭದಾಯಿನಿ, ಉಮಾದೇವಿ ಶಂಕರರಾವ್ ದತ್ತಿನಿಧಿ- ಕಮಲ ಎಚ್. ಬಡ್ಡಿಹಳ್ಳಿ, ಹಾಗೂ ಉದಯೋನ್ಮುಖ ಕವಯತ್ರಿಯರಿಗಾಗಿ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ- ಇಂದಿರಾ ಶರಣ್ ಜಮ್ಮಲದಿನ್ನಿ, ನಳಿನಿ ಡಿ, ಸುಶೀಲಾ ಡೋಣೂರ, ಶೀತಲ್ ಭಟ್, ರೇಣುಕ ಜೆ. ಹೆಳವಾರ ಅವರಿಗೆ ನೀಡಲಾಗುವುದು ಎಂದು ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

