ಬೆಳಗಾವಿ

ನಾಳೆಯಿಂದ ಡೋಣವಾಡ ಕಲ್ಮೇಶ್ವರ ಜಾತ್ರೆ

Published On :

ಚಿಕ್ಕೋಡಿ:  ತಾಲೂಕಿನ ಡೋಣವಾಡ ಗ್ರಾಮದ ಕಲ್ಮೇಶ್ವರ ಜಾತ್ರೆ ಮಾ. 10 ರಿಂದ 15ರ ವರೆಗೆ ವಿಜ್ರಂಭಣೆಯಿಂದ ಜರುಗಲಿದ್ದು, ಈ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾಂರ್ುಕ್ರಮ ಹಮ್ಮಿಕೊಳ್ಳಲಾಗಿದೆ. 10 ರಂದು ಸಂಜೆ 5ಕ್ಕೆ ಮಹಾಶಿವರಾತ್ರಿ ನಿಮಿತ್ತ ಕಲ್ಮೇಶ್ವರ ದೇವರ ಮಹಾರುದ್ರಾಭಿಷೇಕ, ರಾತ್ರಿ 10ಕ್ಕೆ ಶಿವಭಜನೆ, 11ರಂದು ಬೆಳಗ್ಗೆ 8ಕ್ಕೆ ನವಗ್ರಹ ಶಾಂತಿ, ರುದ್ರಹೋಮ, ಬ್ರಹ್ಮಹೋಮ, ದೇವಿ ಹವನ ಕಾಂರ್ುಕ್ರಮ ನಡೆಂುಲಿದೆ. ರಾತ್ರಿ 9ಕ್ಕೆ ಕಲ್ಮೇಶ್ವರ ದೇವರ ಪಲ್ಲಕ್ಕಿ ಪೂಜೆ, 12 ರಂದು ಬೆಳಗ್ಗೆ 9ಕ್ಕೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.  13 ರಂದು ರಾತ್ರಿ 8ಕ್ಕೆ ಭಜನೆ, 14 ರಂದು ಬೆಳಗ್ಗೆ 8ಕ್ಕೆ ಕಬಡ್ಡಿ ಪಂದ್ಯಾವಳಿ, ಸಂಜೆ 4 ಗಂಟೆಗೆ ಗುಂಡು ಎತ್ತುವ ಸ್ಪರ್ಧೆ, ರಾತ್ರಿ 10ಕ್ಕೆ ಜನಪದ ವಾದ್ಯ ಸಂಗೀತ ವಿವಿಧ ಕಲಾ ಮೇಳಗಳಿಂದ ನಡೆಂುಲಿದೆ. 15ರಂದು ಬೆಳಗ್ಗೆ 8ಕ್ಕೆ ಕುದುರೆ ಶಂರ್ುತ್ತು, ಮಧ್ಯಾಹ್ನ 12ಕ್ಕೆ ಪಲ್ಲಕ್ಕಿ ಉತ್ಸವ ಸಕಲ ವಾದ್ಯವೇಳಗಳೊಂದಿಗೆ ಜರುಗಲಿದೆ. 4 ಗಂಟೆಗೆ ಜಂಗಿ ಕುಸ್ತಿ, ರಾತ್ರಿ 10.30ಕ್ಕೆ ಹೇಮರಡ್ಡಿ ಮಲ್ಲಮ್ಮ ಬೈಲಾಟ ಪ್ರದರ್ಶನ ನಡೆಂುಲಿದೆ.
ಕೂಡಲ ಸಂಗಮೇಶ ಜಾತ್ರೆ
ಬಡಕುಂದ್ರಿ:  ಸುಲ್ತಾನಪೂರ ಗ್ರಾಮದ ಕೂಡಲಸಂಗಮೇಶ ಜಾತ್ರಾ ಮಹೋತ್ಸವ ಮಹಾಶಿವರಾತ್ರಿ ಪ್ರಂುಕ್ತ ಮಾ10 ಮತ್ತು 11ರಂದು ಸಡಗರದಿಂದ ಜರುಗಲಿದೆ.                                                                      10ರಂದು ರಾತ್ರಿ 10ಗಂಟೆಗೆ ಭಜನೆ, ಪಲ್ಲಕ್ಕಿ ಉತ್ಸವ, ಅಂಬಲಿ ಕೊಡಗಳ ಮೆರವಣಿಗೆ ಜರುಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.