ಹೂವಿನಹಡಗಲಿ: ಇಂದು ಕ್ರಿಸ್ಮಸ್ ಸ್ನೇಹಕೂಟ
ಹೂವಿನಹಡಗಲಿ: ಪಟ್ಟಣದ ಚರ್ಚ್ನಲ್ಲಿ ಕ್ರಿಸ್ಮಸ್ ಅಂಗವಾಗಿ ಡಿ. 25ರಂದು ಸರ್ವಧರ್ಮಿಯರ ಸ್ನೇಹಕೂಟ ಆಯೋಜಿಸಲಾಗಿದೆ.
ಡಿ. 25ರ ಬೆಳಗ್ಗೆ 11 ಗಂಟೆಗೆ ಆಡಂಬರದ ಗಾಯನ ಬಲಿಪೂಜೆ ನೆರವೇರಲಿದ್ದು, ಸಂಜೆ 5.30ಕ್ಕೆ ನಡೆಯಲಿರುವ ಸರ್ವಧರ್ಮಿಯರ ಕ್ರಿಸ್ಮಸ್ ಸ್ನೇಹಕೂಟವನ್ನು ತಹಸೀಲ್ದಾರ್ ಎ.ಬಿ. ವಿಜಯಕುಮಾರ್ ಉದ್ಘಾಟಿಸುವರು.
ಚರ್ಚ್ನ ಧರ್ಮಗುರು ಸಿಲ್ವೆಸ್ಟರ್ ಪಿರೇರಾ ಅಧ್ಯಕ್ಷತೆ ವಹಿಸುವರು. ಕಾಲ್ವಿತಾಂಡದ ತಿಪ್ಪೇಶ್ವರ ಸ್ವಾಮೀಜಿ, ಜಾನಪದ ಪರಿಷತ್ತಿನ ಅಧ್ಯಕ್ಷ ಎಲ್. ಖಾದರ್ ಬಾಷಾ, ವಿಜಯ ಡಿಸೋಜ ಸಮ್ಮುಖ ವಹಿಸುವರು. ಅತಿಥಿಗಳಾಗಿ ಫಾ. ಸಿಪ್ರಿಯನ್ ಫೆರ್ನಾಂಡಿಸ್, ಬಿಇಒ ಜಿ. ಕೊಟ್ರೇಶ, ಮುಖ್ಯಾಧಿಕಾರಿ ಎಂ.ವಿ. ನೂರುಲ್ಲಾಖಾನ್, ಪುರಸಭೆ ಸದಸ್ಯ ಸಂತೋಷ ಜೈನ್, ಸಿಪಿಐ ಪ್ರಕಾಶ್ ರಾಠೋಡ್, ಪಿಎಸ್ಐ ಆಂಜನೇಯ, ಮೌಂಟ್ ಕಾರ್ಮೆಲ್ ಶಾಲೆಯ ಪ್ರಕಾಶ್ ತಾಮ್ರೊ, ಅಸ್ಸಿಸಿ ಕಾನ್ವೆಂಟ್ ಶಾಲೆಯ ಸಿಸ್ಟರ್ ಐಡಾ, ಶಿಕ್ಷಕ ಪರಮೇಶ್ವರಯ್ಯ ಮತ್ತಿತರರುಭಾಗವಹಿಸುವರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ರಾಜೇಶ್ ಡಿಸೋಜ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

