ಬಿಇಒ ವರ್ಗಾವಣೆ
ಬಳ್ಳಾರಿ: ಜಿಲ್ಲೆಯ ಬಳ್ಳಾರಿ ಪೂರ್ವ, ಸಿರುಗುಪ್ಪ ಹಾಗೂ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಬಳ್ಳಾರಿ ಪೂರ್ವ ವಲಯದ ಬಿಇಓ ಶ್ರೀನಿವಾಸ ರೆಡ್ಡಿ ಬಳ್ಳಾರಿಯ ಡಯಟ್ಗೆ ವರ್ಗಾವಣೆಯಾಗಿದ್ದರೆ ಅವರ ಸ್ಥಾನದಲ್ಲಿ ವೃಷಭೇಂದ್ರಯ್ಯ, ಸಿರುಗುಪ್ಪ ಬಿಇಒ ಆಗಿದ್ದ ರುದ್ರಮುನಿ ಜಗಳೂರಿಗೆ ವರ್ಗಾವಣೆಯಾಗಿದ್ದರೆ, ಅವರ ಸ್ಥಾನದಲ್ಲಿ ಸಿರುಗುಪ್ಪ ಬಿಇಒರಾಗಿ ಶ್ರೀನಿವಾಸ ಮೂರ್ತಿ, ಹೂವಿನ ಹಡಗಲಿ ಬಿಇಒ ಆಗಿದ್ದ ವಿಜಯಕುಮಾರ್ ಅವರು ಗಂಗಾವತಿಗೆ ವರ್ಗಾವಣೆಯಾಗಿದ್ದರೆ, ಅವರ ಸ್ಥಾನದಲ್ಲಿ ಕೊಟ್ರೇಶ್ ಅವರು ಹೂವಿನಹಡಗಲಿ ಬಿಇಓರಾಗಿ ಆಗಮಿಸಲಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಹೊಸಪೇಟೆ: ನಗರದ ಥಿಯೋಸಾಫಿಕಲ್ ಲಾಡ್ಜ್ (ಸೊಸೈಟಿ) 2013-14ರಿಂದ 2015-16ನೇ ಸಾಲಿನವರೆಗೆ ಕಾರ್ಯಕಾರಿ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಬಾಬುಲಾಲ್ ಜಿ. ಜೈನ್, ಉಪಾಧ್ಯಕ್ಷರಾಗಿ ಜಿ. ಭರಮಲಿಂಗನಗೌಡ, ಕಾರ್ಯದರ್ಶಿಯಾಗಿ ಅಶೋಕ್ ಜೀರೆ, ಜಂಟಿ ಕಾರ್ಯದರ್ಶಿಯಾಗಿ ಅರಳಿ ಕೊಟ್ರಪ್ಪ, ಖಚಾಂಚಿಯಾಗಿ ಡಿ. ಪಾಂಡುರಂಗಶೆಟ್ಟಿ, ಸದಸ್ಯರಾಗಿ ಎಚ್. ವೆಂಕಟರಾವ್, ಬಾಸಾಟಿ ಸೋಮಪ್ಪ, ಭೂಪಾಳ್ ರಾಘವೇಂದ್ರಶೆಟ್ಟಿ, ಜಂಬಾನಹಳ್ಳಿ ವೆಂಕೋಬಣ್ಣ ಆಯ್ಕೆಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

