ಗದಗ

ಕೆಟ್ಟ ಸರ್ಕಾರ ಕಿತ್ತು ಹಾಕಿ: ಯಾವಗಲ್

Published On :

ನರಗುಂದ:  ಈ ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಸಿರುವ ಬಿಜೆಪಿ ಸರ್ಕಾರವನ್ನು ಈ ಬಾರಿ ಮತದಾರರು ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.
ಅವರು ಈಚೆಗೆ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬಸನಗೌಡ ಸಾಲಿಗೌಡ್ರ, ಬಸವರಾಜ, ಭೀಮಪ್ಪ ಹುರಕಡ್ಲಿ, ಉಮೇಶ ಅಣ್ಣಿಗೇರಿ, ಚನ್ನಬಸಪ್ಪ, ಕುಬೇರಪ್ಪ ಬಡಿಗೇರ, ತೋಟದ, ಅಂಬರೇಶ ಹಿರೇಹೊಳಿ, ನೀಲರಡ್ಡಿ ಚೌಡರಡ್ಡಿ, ಮಹಬೂಬಸಾಬ ಖಾಜಿ, ಕಲ್ಲನಗೌಡ ದೇವರಮನಿ, ಸಿದ್ದಪ್ಪ ಶಲ್ಲಿಕೇರಿ, ಆರ್.ಆರ್. ಮುತ್ತಣ್ಣವರ, ಬಸನಗೌಡ ಯಲ್ಲಪ್ಪಗೌಡ್ರ, ನಾಗಪ್ಪ ಗಾಜಿ, ಲಖಮಾಪುರ ಗ್ರಾಮದವರು ಸೇರಿದಂತೆ ಹಲವಾರು ಮುಖಂಡರು ಸೇರ್ಪಡೆಗೊಂಡರು. ಎಸ್.ಡಿ. ಕೊಳ್ಳಿ, ಮಾರುತಿ ಮೇಟಿ, ಹಂಚಿನಾಳ, ದ್ಯಾಮಣ್ಣ ಸವದತ್ತಿ, ಬಸಪ್ಪ ನರಗುಂದ, ಉಮೇಶ ಹಿರೇಹೋಳಿ, ಟಿ.ಬಿ. ಶಿರಯಪ್ಪಗೌಡ್ರ, ಆರ್.ಎಂ.ಪಾಟೀಲ, ಎಸ್.ಜಿ. ಪಾಟೀಲ, ಎಫ್.ವೈ. ದೊಡಮನಿ, ಕೆಂಚನಗೌಡ್ರ, ಸಿಕಂದರ ಪಠಾಣ, ಬಸಪ್ಪ ಸವದತ್ತಿ, ಎಸ್.ಆರ್. ಪಾಟೀಲ, ರಾಜು ಕಲಾಲ, ಜಗದೇಶ ರಾಯನಗೌಡ್ರ, ದೇಸಾಯಗೌಡ್ರ ಪಾಟೀಲ, ರಾಮಚಂದ್ರ ಪವಾರ, ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.