ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ
ಗದಗ: ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದ 46 ಇಲಾಖೆಗಳ 58 ಸದಸ್ಯರ ಪೈಕಿ 44 ಇಲಾಖೆಗಳಲ್ಲಿ 53 ಸದಸ್ಯರು ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಕೃಷಿ ಇಲಾಖೆ-ಎಂ.ಜಿ. ಬೆಟದೂರ, ಶಂಕ್ರಪ್ಪ ಸೋಮಪ್ಪ ಶಾನಭೋಗರ, ಪಶು ವೈದ್ಯಕೀಯ ಇಲಾಖೆ-ಎಸ್.ಆರ್. ಕಟ್ಟಿಮನಿ, ಕಂದಾಯ ಇಲಾಖೆ-ಮನೋಹರ ಕುಲಕರ್ಣಿ, ಡಿ.ಟಿ. ವಾಲ್ಮೀಕಿ, ಜಯತೀರ್ಥ ಜೋಶಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ-ರಾಮರಾವ ದೇವದುರ್ಗ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ-ಆರ್.ಎಂ. ನಿಂಬನಾಯ್ಕರ, ವಾಣಿಜ್ಯ ತೆರಿಗೆ ಇಲಾಖೆ-ರಾಜಶೇಖರಯ್ಯ ಕಾಲವಾಡಮಠ, ಬಿ.ಆರ್. ಗರಗ, ಸಹಕಾರ ಇಲಾಖೆ-ಎಚ್.ವಿ. ನಾಗೋಲಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ-ಮಹಾಂತೇಶ ಚುರ್ಚಿಹಾಳ, ಲೋಕೋಪಯೋಗಿ ಇಲಾಖೆ-ನೀಲಾಂಬಿಕಾ ಯಳವತ್ತಿ, ಜಿಪಂ ಎಂಜಿನಿಯರಿಂಗ್-ಮಹ್ಮದಶಫೀ ಲಕ್ಕುಂಡಿ, ಸಣ್ಣ ನೀರಾವರಿ ಇಲಾಖೆ-ಎಚ್. ಬಸವರಾಜ, ಜಿಪಂ-ಎಸ್.ಆರ್. ಪೂಜಾರ, ಅಬಕಾರಿ ಇಲಾಖೆ-ಎಸ್.ಎಸ್. ಹೊಳೆಯಣ್ಣವರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ- ರವಿ ಗುಂಜೀಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- ಗಿರಿಜಾ ದೊಡ್ಡಮನಿ, ಜಿಲ್ಲಾ ನೋಂದಣಿ ಇಲಾಖೆ- ಸಂಜೀದಾ ಪಿಂಜಾರ, ಅರಣ್ಯ ಇಲಾಖೆ-ಎಸ್. ಜಯರಾಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಐ.ಜಿ. ಉಪ್ಪಿನ, ಎಂ.ಎಫ್. ಕಲಕಂಬಿ, ಅಜಯಕುಮಾರ ಕಲಾಲ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಆಸ್ಪತ್ರೆ ಇಲಾಖೆ-ಎನ್.ಎಸ್. ಯಳಮಲಿ, ಎಸ್.ಎಸ್. ಪೀರಾ, ಭಾರತೀಯ ಆಯುರ್ವೇದಿಕ್ ಇಲಾಖೆ- ಡಾ. ಎಂ.ಎಸ್. ಉಪ್ಪಿನ, ಜಿಲ್ಲಾ ತರಬೇತಿ ಸಂಸ್ಥೆ-ಆರ್.ಯು. ಕಮತದ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ-ಎಚ್.ಪಿ.ದಲಬಂಜನ, ವಾರ್ತಾ ಇಲಾಖೆ- ಎಂ.ಟಿ. ನೇಮರಾಜ, ಯುವಜನ ಸೇವಾ ಇಲಾಖೆ-ಯಲ್ಲಪ್ಪ, ಕೆ.ಜಿ.ಐ.ಡಿ ಇಲಾಖೆ-ಎಸ್.ಬಿ. ಚಿಕ್ಕನರಗುಂದ, ಪ್ರೌಢಶಿಕ್ಷಣ ಇಲಾಖೆ-ಎಸ್.ಸಿ. ನಾಗರಳ್ಳಿ. ಎಫ್.ಎ. ಅರಸೂರ, ಕೆ.ಪಿ. ಕಾಜಗಾರ, ಪದವಿ ಕಾಲೇಜು ಎಸ್.ಎಫ್. ಸಿದ್ನೆಕೊಪ್ಪ, ಎಪಿಎಂಸಿ ಇಲಾಖೆ- ಎಂ.ಎಸ್. ಹೂಗಾರ, ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ- ಬಿ.ಎಸ್. ಕಮತರ, ಉಪನಿರ್ದೇಶಕರು (ಖಾಗ್ರಾ) ಗ್ರಾಮೀಣ ಮತ್ತು ಸಣ್ಣ ಉದ್ದಿಮೆ ಇಲಾಖೆ-ಎ.ಎಫ್. ಕಲಕರ್ಣಿ, ಅಗ್ನಿಶಾಮಕ ಇಲಾಖೆ ಆರ್.ಬಿ. ಮುಂಡೇವಾಡಗಿ, ರೇಷ್ಮೆ ಇಲಾಖೆ- ಜಿ. ಶೇಖರಪ್ಪ, ರಾಜ್ಯ ಲೆಕ್ಕ ಪತ್ರ ಇಲಾಖೆ-ಪ್ರಕಾಶ ಆರ್. ಮುದಗಲ್, ಸಿಟಿ ಸರ್ವೆ ಇಲಾಖೆ- ವಿ.ಟಿ. ವಾಲ್ಮೀಕಿ, ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆ- ಬಿ.ಎಸ್. ಚವ್ಹಾಣ, ಜಿಲ್ಲಾ ಖಜಾನೆ ಇಲಾಖೆ- ಪಿ.ಜಿ. ಗರಗ, ಕಾರ್ಮಿಕ ಇಲಾಖೆ- ಬಿ.ಎಫ್.ಬಂಟಿ, ಕಾರ್ಯನಿರ್ವಾಹಕ ಅಭಿಯಂತರು ಯೋಜನಾ ವಿಭಾಗ ಜಿಪಂ-ಪ್ರಕಾಶಗೌಡ ಪಾಟೀಲ, ಮಹಿಳಾ ತರಬೇತಿ (ಐ.ಟಿ.ಐ) ಇಲಾಖೆ- ಶ್ರೀಕಾಂತ ಕುಂಬಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ- ಟಿ.ಎಫ್. ಧಾರವಾಡ, ನ್ಯಾಯಾಂಗ ಇಲಾಖೆ- ವಿ.ಎಸ್. ಸಪ್ತಾಳಕರ, ಎಂ.ಡಿ. ಮಾಳೆಕಪ್ಪ, ಎನ್ಸಿಸಿ ಇಲಾಖೆ-ಎಲ್.ಎ. ನಾಯ್ಕ, ತಾಪಂ ಇಲಾಖೆ-ಎ.ಎಂ. ತಬ್ಬಲ್. ಇನ್ನುಳಿದ 2 ಇಲಾಖೆಗಳಾದ ವಿಭಾಗ ನಂ. 25 ಪ್ರಾಥಮಿಕ ಶಾಲೆ ಶಿಕ್ಷಕರು-04 ಮತ್ತು ವಿಭಾಗ ನಂ. 29 ಡಿಡಿಪಿಐ ಮತ್ತು ಬಿಇಓ ಇಲಾಖೆ-01 ಒಟ್ಟು 05 ಸ್ಥಾನಗಳಿಗೆ ಜು. 22 ರಂದು ಬೆಳಗ್ಗೆ 9 ರಿಂದ 4 ಗಂಟೆಯ ವರೆಗೆ ಸರ್ಕಾರಿ ನೌಕರರ ಸಮುದಾಯ ಭವನ, ಮುಳಗುಂದ ರಸ್ತೆ, ಗದಗದಲ್ಲಿ ಚುನಾವಣೆ ಜರುಗುವುದು ಎಂದು ಚುನಾವಣಾ ಅಧಿಕಾರಿ ಕೆ.ಎಂ. ಮಹಬೂಬ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

