ಗದಗ

ಯೋಗದಿಂದ ರೋಗಮುಕ್ತಿ: ಚೈತನ್ಯ ಗುರೂಜಿ

Published On :

ಗಜೇಂದ್ರಗಡ: ಯೋಗದಿಂದ ಮಾತ್ರ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ರಾಯಚೂರ ಯೋಗಗುರು ಚೈತನ್ಯ ಗುರೂಜಿ ಹೇಳಿದರು.ಸ್ಥಳೀಯ ಎಸ್.ಎಂ. ಭೂಮರೆಡ್ಡಿ ಕಾಲೇಜಿನಲ್ಲಿ ನಡೆದ ಯೋಗ ಮತ್ತು ಪ್ರಾಣಾಯಾಮ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಾನವನ ದೇಹ ಜೀರ್ಣಾಂಗ, ಉಸಿರಾಟ, ಮಲಮೂತ್ರ ಹಾಗೂ ನರಮಂಡಲ ಮುಖ್ಯ ಭಾಗಗಳು ನಿತ್ಯ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಯೋಗ ಮತ್ತು ಪ್ರಾಣಾಯಾಮ ರಾಮಬಾಣವಾಗಿವೆ ಎಂದರು. ಪ್ರಾಚಾರ್ಯ ಎಸ್.ಎನ್. ಶಿವರೆಡ್ಡಿ, ಎ.ಪಿ. ಗಾಣಿಗೇರ, ಪುರಸಭೆ ಸದಸ್ಯ ಪ್ರಭು ಚವಡಿ, ಶಿವಯ್ಯಾ ಚಕ್ಕಡಿಮಠ, ಗುರುಶಿದ್ದಯ್ಯಾ ಸೂಗಿರಯ್ಯನಮಠ, ಶಿದ್ದಪ್ಪ ಚೋಳಿನ, ಬಸವರಾಜ ಚೋಳಿನ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.