ಗುಲ್ಬರ್ಗಾ

ಹೈ-ಕ.ದಲ್ಲಿ ದ.ಕ ಜನರಿಗೆ ಹೆಚ್ಚು ಉದ್ಯೋಗ: ವಿಕ್ರಂ ವಿಷಾದ

Published On :

ಕನ್ನಡಪ್ರಭ ವಾರ್ತೆ, ಸೇಡಂ, ಏ.7
ಹೈ-ಕ ಭಾಗದಲ್ಲಿ ದಕ್ಷಿಣ ಕನ್ನಡ ಜನರಿಗೆ ಹೆಚ್ಚು ಉದ್ಯೋಗ ನೀಡಲಾಗುತ್ತಿದ್ದು, ಇಲ್ಲಿನ ಯುವಕ-ಯುವತಿಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಎಂಎಸ್‌ಐಎಲ್‌ನ ಮಾಜಿ ಅಧ್ಯಕ್ಷ ವಿಕ್ರಂ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಸೇಡಂ ವಿಧಾನಸಭಾ ಕ್ಷೇತ್ರದ ಗಡಿಕೇಶ್ವಾರ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 371ನೇ ಕಲಂ ನಿಯಮ ಜಾರಿ ಮಾಡುವ ನಿಟ್ಟಿನಲ್ಲಿ, ತಮ್ಮ ತಂದೆ ವೈಜನಾಥ ಪಾಟೀಲ ಅವರು ವಿಧಾನಸಭೆಯಲ್ಲಿ ಧ್ವನಿ ಎತ್ತಲು ಮತ್ತೆ ಚುನಾವಣೆಗೆ ನಿಂತಿದ್ದು, ಅವರನ್ನು ಗೆಲ್ಲಿಸುವ ಮೂಲಕ 371 ಕಲಂಗೆ ಜೀವ ತರಬೇಕು ಎಂದು ಕೋರಿದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ ಗಡಿಕೇಶ್ವಾರ ಗ್ರಾಮದ ಸಿದ್ದು ಹಲಚೇರಾ, ಸಿದ್ದಲಿಂಗಪ್ಪ ಸಂಗಾವಿ, ನಂದಕುಮಾರ ಬಳಿ, ಶರಣಬಸಪ್ಪ ಬಳಿ, ಮಹಾದೇವ ಮುಕರಂಬಿ, ಶಾಂತಕುಮಾರ ಬಳಿ, ಪಂಚಾಕ್ಷರಿ ಪತ್ರಿ, ಬಸವರಾಜ ಮಾಲಿಪಾಟೀಲ್, ಚಂದ್ರು ರಂಗನೋರ, ಶರಣು ಕೋರವಾರ, ಶರಣು ಅಂತಪ್ಪ, ಭದ್ರೇಶ ಸಾವನ, ಚಂದ್ರಶೇಖರ ಇಶ್ರಪ್, ಜಗನ್ನಾಥ ಬಳಿ, ರಮೇಶ ಬಳಿ, ಶಿವಕುಮಾರ ದುಕಾನ್, ಬಸವರಾಜ ಸಾಬನ್, ಬಸವರಾಜ ಪಸಾರ, ಜಗನ್ನಾಥ ಸಾವನ, ಪರಶುರಾಮ ಬಡಿಗೇರ, ರಾಜಕುಮಾರ ನಿಪ್ಪಾಣಿ, ನಾಗಶೆಟ್ಟಿ ಬೀರನಳ್ಳಿ, ಬಸವರಾಜ ದಂಡೋತಿ, ಬಸಯ್ಯ ಮಠ, ಗುಂಡಯ್ಯ ಮಠಪತಿ ಕೆಜೆಪಿ ಸೇರ್ಪಡೆಗೊಂಡರು.
ನಿಡಗುಂದಾ: ನಿಡಗುಂದಾ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅಶೋಕ ಕುಸನೂರ(ಬಿಜೆಪಿ), ಶಿವಲಿಂಗರಾವ ದೇಶಮುಖ, ಶಿವಕುಮಾರ ಭದ್ರಶೆಟ್ಟಿ ಬೆನಕನಹಳ್ಳಿ, ಮುರಳಿಧರ ಹಡಪದ, ಬಸವಂತರಾವ ರೋಮಪಳ್ಳಿ, ಚಾಂದಪಾಶಾ ಮಕಾಂದಾರ, ಪೀರ ಮೊಹ್ಮದ್, ವೀರೇಶ ಪೂಜಾರಿ, ಕೃಷ್ಣಾ ತೆಲ್ಕೂರ, ವಿಕ್ರಂ ಬೆಡಕಪಳ್ಳಿ ನಿಡಗುಂದಾ, ರಾಮುಲು ಗಂಗಾಪುರ, ಸುರೇಶ ಪೂಜಾರಿ, ಜಗನ್ನಾಥ ಪೂಜಾರಿ, ಸುಬಾನ ರೆಡ್ಡಿ, ಚಂದ್ರಪ್ಪ, ಶಿವರಾಜ ಸಾವಳಗಿ, ಪ್ರಸಾದ ತಾಂಡೂರ, ಮಹೇಂದ್ರ ಗಡ್ಡಿಮ್ಯಾಲ್, ವಿಷ್ಣುವರ್ಧನ ರೆಡ್ಡಿ, ದೇವಿಂದ್ರಪ್ಪ ಕಾಳಗಿ, ಬಸಂತಕುಮಾರ ಚೌದ್ರಿ, ಸಿದ್ದು ಧನಕಾಯಿ, ರಮೇಶ ಹಡಪದ, ಜಗನ್ನಾಥಪ್ಪ, ಪ್ರದೀಪ ಗುಡಿ, ಮಹಾಂತೇಶ ಕೆ, ಶಾಮರಾವ ಎಸ್, ರಮೇಶ ಕಾವಲಿಕಾರ, ಶ್ರೀನಾಥ ಎ, ವಿಕ್ರಂ ಬೆಡಕಪಳ್ಳಿ, ರವಿಕುಮಾರ ಗುತ್ತೇದಾರ, ಶ್ರೀನಿವಾಸ ಗುತ್ತೇದಾರ, ರಾಜಕುಮಾರ ಕುಂಬಾರ, ಅಂಬಾದಾಸ ಶೇಠಗಾರ, ಲಾಲಪ್ಪ ಎಂ. ಕಟ್ಟಮನಿ, ಚಂದ್ರಕಾಂತ ಕೊರಭಿ, ಸಾಬಣ್ಣ, ದೇವಿಂದ್ರಪ್ಪ ಮಳ್ಳ, ರಾಕೇಶ ಚೌದ್ರಿ, ಮಹೇಶ ಅಂಟಿಗಿ, ಸುನೀಲಕುಮಾರ ಎಸ್.ಬಿ, ಸಂತೋಷ ಎಸ್. ಗುತ್ತು, ಸಂಗಮೇಶ, ಬಸವರಾಜ ಬಂಡಿ, ಸಂಗಪ್ಪ ಧರಿ, ವಿಜಯಕುಮಾರ ಚಾಬಳಿ, ಶ್ರೀನಿವಾಸ ತಿರಮಲ, ಬಾಬು ಚಚಾಬೇರ್, ನಾಗರಾಜ ಧಿರಿ, ನರೇಂದ್ರ ಗೋಣಿ ಸೇರ್ಪಡೆಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.