ಪಾಟೀಲ್ ಬೆಂಬಲಿಗರು ಕಾಂಗ್ರೆಸ್ಗೆ
ಅಫಜಲ್ಪುರ: ಮಾಜಿ ಶಾಸಕ ಕೆಜೆಪಿ ಅಭ್ಯರ್ಥಿ ಎಂ.ವೈ. ಪಾಟೀಲ್ ಅವರ ಬೆಂಬಲಿಗರು ಶಾಸಕ ಮಾಲೀಕಯ್ಯ ಗುತ್ತೇದಾರ ಅವರ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಸುಮಾರು 30 ವರ್ಷಗಳ ಕಾಲ ಎಂ.ವೈ. ಪಾಟೀಲರ ಜತೆಯಲ್ಲಿದ್ದ ಹಲವಾರು ಮುಖಂಡರು ಕೆಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಎಂ.ವೈ. ಪಾಟೀಲ್ ವರ್ತನೆಗೆ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದರು.
ಶಿವಶರಣಪ್ಪ ಮಲ್ಲಾಬಾದಿ, ಸಂತೋಷ, ಮಹೇಶ ಮಠಪತಿ, ದಿನೇಶ ತೇಲಿ, ಮಲ್ಲಿಕಾರ್ಜುನ ಸೂಗೂರ, ಚನ್ನಮಲ್ಲಯ್ಯ ಕಳ್ಳಿಮಠ, ಸುರೇಶ ಕರೂಟಿ, ರಾಜಶೇಖರ ಯಾದವ, ಸೋಮಲಿಂಗ ನಂದಿಮಠ, ಪಿಂಟೂ ಠಕ್ಕಾ, ಮುರುಗೇಂದ್ರ ಕಳ್ಳಿಮಠ, ಅಪ್ಪಾಶಾ ಎಮ್ಮೆನವರ್, ಸುರೇಶ ಮಾಶ್ಯಾಳ, ಸಿದ್ರಾಮ ಅರಳಾ ಮತ್ತಿತರರು ಕಾಂಗ್ರೆಸ್ಗೆ ಸೇರ್ಪಡೆಯಾದರು. ಮಣ್ಣೂರ ಗ್ರಾಪಂ ಅಧ್ಯಕ್ಷ ರಮೇಶ ಬಾಕೆ, ಮುಖಂಡರಾದ ಗುರುಬಾಳ ಜಕಾಪುರ, ಧೂಳಪ್ಪ ಬಾಕೆ, ವಿಶ್ವನಾಥ ಆಲೂರ, ಬಾಬುರಾವ ಮುಜಗೊಂಡ, ಸುಭಾಷ ವಾಲಿ, ಸಂಗಪ್ಪ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಚಣೇಗಾಂವ, ಮಹಾದೇವ ರೂಪನೂರ, ಯಲ್ಲಾಲಿಂಗ ಬಂಡಗಾರ, ಮಲ್ಲಿಕಾರ್ಜುನ ಇಂಗಳೇಶ್ವರ, ಸಿದ್ದಾರಾಮ ಬದನೆಕಾಯಿ, ನಂದೇಶ ಪ್ಯಾಟಿ, ಬಾಷಾ ಬಡೆಘರ, ಮಹಾದೇವ ಆಲೂರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

