ಗುಲ್ಬರ್ಗಾ

ಅಂತಿಮವಾಗಿ ಅಖಾಡದಲ್ಲಿ 131 ಹುರಿಯಾಳು

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.20
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ನಾಮಪತ್ರಗಳನ್ನು ಸ್ವೀಕೃತವಾದ 175 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 131 ಅಭ್ಯರ್ಥಿಗಳು ಚುನಾವಣಾ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ನಾನಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಒಟ್ಟು 44 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.
ಜಿಲ್ಲೆಯ 9 ವಿಧಾನಸಭಾ ಕ್ಷ್ರೋಗಳ ಪೈಕಿ ಗುಲ್ಬರ್ಗ(ದಕ್ಷಿಣ) ಕ್ಷೇತ್ರದಿಂದ ಅತಿ ಹೆಚ್ಚು ಅಂದರೆ 26 ಅಭ್ಯರ್ಥಿಗಳು ಕಣದಲ್ಲಿದ್ದರೆ, ಚಿತ್ತಾಪುರ ಮೀಸಲು ಕಣದಲ್ಲಿ ಅತಿ ಕಡಿಮೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಕಣದಲ್ಲಿ ಉಳಿದ ಅಭ್ಯರ್ಥಿಗಳ ಮತ್ತು ಪಕ್ಷದ ವಿವರ ಹೀಗಿದೆ.



. ಅಫಜಲ್ಪುರ
1. ದಿಲೀಪ್ ಪಾಟೀಲ್- ಬಿಜೆಪಿ
2. ಮಾಲೀಕಯ್ಯ ಗುತ್ತೇದಾರ- ಕಾಂಗ್ರೆಸ್
3. ವಿಠ್ಠಲ್ ಹೇರೂರ- ಜೆಡಿಎಸ್
4. ಹುಚ್ಚಪ್ಪ ವಠಾರಗೌರ್ ಬಿಎಸ್ಪಿ
5. ಗೋವಿಂದ ವಿಶ್ವನಾಥ ಭಟ್- ಎಸ್ಪಿ
6. ಎಂ.ವೈ. ಪಾಟೀಲ್- ಕೆಜೆಪಿ
7. ಬಾಷಾ ಪಟೇಲ್- ಬಿಎಸ್ಸಾರ್ ಕಾಂಗ್ರೆಸ್
8. ಚಂದ್ರಶೇಖರ್ ಕರಜಗಿ- ಪಕ್ಷೇತರ
9. ಎಂ.ಎಸ್. ಪಾಟೀಲ್- ಪಕ್ಷೇತರ
10. ಮಲ್ಲಪ್ಪ ಎಂ. ಸೋಲಾಪುರ- ಪಕ್ಷೇತರ
11. ವಿಕ್ರಂಭಟ್- ಪಕ್ಷೇತರ
12. ಶರಣಬಸಪ್ಪ ಎಸ್. ಕಲ್ಲಶೆಟ್ಟಿ- ಪಕ್ಷೇತರ
13. ಶ್ರೀಶೈಲ್ ಸಿದ್ರಾಮಪ್ಪ ಕಲ್ಕೇರಿ- ಪಕ್ಷೇತರ
14. ಸಿದ್ರಾಮಪ್ಪ- ಪಕ್ಷೇತರ
15. ಸೋಮಶೇಖರ್ ದೇಶಮುಖ- ಪಕ್ಷೇತರ.


ಐಐ. ಜೇವರ್ಗಿ
1. ಅಜಯಸಿಂಗ್- ಕಾಂಗ್ರೆಸ್
2. ದೊಡ್ಡಪ್ಪಗೌಡ ಪಾಟೀಲ್- ಬಿಜೆಪಿ
3. ಕೇದಾರಲಿಂಗಯ್ಯ- ಜೆಡಿಎಸ್
4. ಹುಸೇನ ಪಟೇಲ್- ಬಿಎಸ್ಪಿ
5. ಮಹೇಶಕುಮಾರ- ಸಿಪಿಐ
6. ಬೈಲಪ್ಪ- ಬಿಎಸ್ಸಾರ್ ಕಾಂಗ್ರೆಸ್
7. ಮಲ್ಲಿಕಾರ್ಜುನ ಗೌಡ- ಕೆಜೆಪಿ
8. ಅಖ್ತರ್ ಪರ್ವೀನ್- ಎಸ್ಪಿ
9. ಕೌಸರ್ ಬೇಗಂ- ಪಕ್ಷೇತರ
10. ಭೀಮಯ್ಯ-ಪಕ್ಷೇತರ
11. ಅಯ್ಯಪ್ಪ- ಪಕ್ಷೇತರ
12. ಲಕ್ಷ್ಮೀಕಾಂತ- ಪಕ್ಷೇತರ
13. ದೇವರಾಜ- ಪಕ್ಷೇತರ
14. ಕಲ್ಲಲಿಂಗ್-ಪಕ್ಷೇತರ



ಐಐಐ. ಚಿತ್ತಾಪುರ(ಎಸ್‌ಸಿ)
1. ಪ್ರಿಯಾಂಕ ಖರ್ಗೆ- ಕಾಂಗ್ರೆಸ್
2. ವಾಲ್ಮೀಕಿ ನಾಯಕ- ಬಿಜೆಪಿ
3. ಅಯ್ಯಪ್ಪ- ಬಿಎಸ್ಪಿ
4. ತಿಪ್ಪಣ್ಣ- ಜೆಡಿಎಸ್
5. ಗುರುನಾಥ- ಕೆಜೆಪಿ
6. ಧನಲಕ್ಷ್ಮೀ ರಾಠೋಡ- ಡಬ್ಲ್ಯೂಪಿಐ
7. ರಮಾದೇವಿ- ಪಕ್ಷೇತರ
8. ಮಹೇಶ- ಪಕ್ಷೇತರ
9. ರಾಜು- ಪಕ್ಷೇತರ



ಐಗ. ಸೇಡಂ
1. ಮುಕ್ರಂಖಾನ್- ಜೆಡಿಎಸ್
2. ರಾಜಕುಮಾರ ಪಾಟೀಲ್- ಬಿಜೆಪಿ
3. ಡಾ. ಶರಣಪ್ರಕಾಶ ಪಾಟೀಲ್- ಕಾಂಗ್ರೆಸ್
4. ಶಿವಶರಣಪ್ಪ ಮೈಲಾರಿ- ಬಿಎಸ್ಪಿ
5. ಅಮೃತಪ್ಪ- ಎಸ್ಪಿ
6. ಕಣ್ಣಯ್ಯ ಮದನಾ- ಬಿಎಸ್ಸಾರ್ ಕಾಂಗ್ರೆಸ್
7. ವೈಜನಾಥ ಪಾಟೀಲ್- ಕೆಜೆಪಿ
8. ಶಂಕರ ಬಂಡಿ- ಜೆಡಿಯು
9. ಗುಂಡಪ್ಪ ಮುಕರಂಬಿ- ಪಕ್ಷೇತರ
10. ಜಗನ್ನಾಥ ರೆಡ್ಡಿ ಗೋಟೂರ- ಪಕ್ಷೇತರ
11. ಮಹ್ಮದ್ ಅಲಿ- ಪಕ್ಷೇತರ
12. ಮುಕುಂದ ರೆಡ್ಡಿ- ಪಕ್ಷೇತರ
13. ವೆಂಕಟೇಶ ಮೇಂಗಾಜಿ- ಪಕ್ಷೇತರ


ಗ. ಆಳಂದ
1. ಗುತ್ತೇದಾರ ಸುಭಾಷ- ಜೆಡಿಎಸ್
2. ಬಸವರಾಜ ಎನ್. ಪಾವಡಶೆಟ್ಟಿ- ಬಿಜೆಪಿ
3. ರಾಮಚಂದ್ರ- ಬಿಎಸ್ಪಿ
4. ಸಿದ್ದಣ್ಣ ಮಾಸ್ತರ ಶೇಗಜೀ- ಕಾಂಗ್ರೆಸ್
5. ಎಸ್.ಎಂ. ಹಿರೇಮಠ-ಎನ್‌ಸಿಪಿ
6. ಉದಯಕುಮಾರ- ಬಿಎಸ್ಸಾರ್ ಕಾಂಗ್ರೆಸ್
7. ಡಿ.ಕೆ. ಕೋಕಡೆ- ಆರ್‌ಎಸ್‌ಪಿ
8. ಬಿ.ಆರ್. ಪಾಟೀಲ್- ಕೆಜೆಪಿ
9. ಕೆ.ಎಂ. ಭುರ್ಲೆ-ಎಸ್ಪಿ
10. ಜಹೀದ್- ಪಕ್ಷೇತರ
11. ಬಾಬುರಾವ- ಪಕ್ಷೇತರ
12. ಶಂಕರರಾವ ಪಾಟೀಲ್- ಪಕ್ಷೇತರ
13. ಸಿದ್ರಾಮಪ್ಪ-ಪಕ್ಷೇತರ


ಗಐ. ಚಿಂಚೋಳಿ(ಎಸ್‌ಸಿ)
1. ರಮೇಶ ಯಾಕಾಪುರ- ಬಿಜೆಪಿ
2. ಉಮೇಶ- ಕಾಂಗ್ರೆಸ್
3. ಮಲ್ಲಿಕಾರ್ಜುನ ಗಾಜರೆ- ಜೆಡಿಎಸ್
4. ಗೌತಮ- ಬಿಎಸ್ಪಿ
5. ಸುನೀಲ್ ವಲ್ಯಾಪುರ- ಕೆಜೆಪಿ
6. ವಿಠ್ಠಲ್- ಬಿಎಸ್ಸಾರ್ ಕಾಂಗ್ರೆಸ್
7. ಗೋಪಾಲ- ಎಸ್ಪಿ
8. ವೆಂಕಟೇಶ್ವರರಾವ ಕುಪವಟ- ಜೆಡಿಯು
9. ಬಸವರಾಜ- ಪಕ್ಷೇತರ
10. ಓಂರಾಜ್- ಪಕ್ಷೇತರ
11. ಸುನೀಲ- ಪಕ್ಷೇತರ
    ೊ

ಗಐಐ. ಗುಲ್ಬರ್ಗ(ದಕ್ಷಿಣ)
1. ಕೈಲಾಸನಾಥ ಪಾಟೀಲ್- ಕಾಂಗ್ರೆಸ್
2. ದತ್ತಾತ್ರೇಯ ಪಾಟೀಲ್ ರೇವೂರ- ಬಿಜೆಪಿ
3. ವಾಸುದೇವರಾವ ಭೀಮರಾವ- ಬಿಎಸ್ಪಿ
4. ಶಶೀಲ್ ಜಿ. ನಮೋಶಿ- ಜೆಡಿಎಸ್
5. ಅಬ್ದುಲ್ ಖುರೇಶಿ- ಐಯುಎಂಎಲ್
6. ಆರ್.ಡಿ. ಕಟ್ಟಿಮನಿ- ಎಸ್‌ಜೆಪಿ(ಕ)
7. ಎಸ್.ಕೆ. ಕಾಂತಾ- ಕೆಜೆಪಿ
8. ವಿ.ನಾಗಮ್ಮಾಳ- ಎಸ್‌ಯುಸಿಐ(ಸಿ)
9. ಪಾರ್ವತಿ ಜಗನ್ನಾಥ ಚವ್ಹಾಣ- ಎನ್‌ಡಿಪಿ
10. ಬಷೀರ್ ಆಲಂ- ಐಎನ್‌ಎಲ್
11. ವೀರೇಶ ರಾಠೋಡ- ಐಐಎಫ್‌ಬಿ
12. ಎ.ಬಿ. ಹೊಸಮನಿ- ಆರ್‌ಪಿಐ(ಎ)
13. ಅಬ್ದುಲ್ ವಾಹೀದ್ ಖಾನ್- ಪಕ್ಷೇತರ
14. ಕಾರ್ಕಲ್ ಸಂಜೀವಕುಮಾರ- ಪಕ್ಷೇತರ
15. ಗುರುದೇವಪ್ಪ ನರೋಣೆ- ಪಕ್ಷೇತರ
16. ಗುರುಶಾಂತ ಪಟ್ಟೇದಾರ- ಪಕ್ಷೇತರ
17. ದಿನಕರರಾವ ಕುಲಕರ್ಣಿ- ಪಕ್ಷೇತರ
18. ಪೂಜಾರಿ ಧರ್ಮವೀರ ಪಟ್ಟಣ- ಪಕ್ಷೇತರ
19. ಬಸವರಾಜ ಚಿಂಚೋಳಿ- ಪಕ್ಷೇತರ
20. ಮಹ್ಮದ್ ಝಾಕೀರ್ ಹುಸೇನ್- ಸ್ವತಂತ್ರ
21. ವಿನೋದಕುಮಾರ ಅನ್ವರಕರ್- ಸ್ವತಂತ್ರ
22. ವೆಂಕಟೇಶ ಡೋರೆಪಲ್ಲಿ- ಪಕ್ಷೇತರ
23. ಶಶಿಕಾಂತ ಆರ್. ದೀಕ್ಷಿತ- ಪಕ್ಷೇತರ
24. ಸಂದೀಪ ಎಸ್. ಪಾಟೀಲ್- ಪಕ್ಷೇತರ
25. ಸೈಯ್ಯದ್ ಉಸ್ಮಾನ್ ಪಾಶಾ- ಪಕ್ಷೇತರ
26. ಹಣಮಂತರಾಯ ಪೂಜಾರಿ-ಪಕ್ಷೇತರ


ಗಐಐಐ. ಗುಲ್ಬರ್ಗ ಗ್ರಾಮೀಣ(ಎಸ್‌ಸಿ)
1. ಜಿ.ರಾಮಕೃಷ್ಣ- ಕಾಂಗ್ರೆಸ್
2. ರೇವುನಾಯಕ ಬೆಳಮಗಿ- ಬಿಜೆಪಿ
3. ಡಿ.ಜಿ. ಸಾಗರ- ಜೆಡಿಎಸ್,
4. ಬಾಬುರಾವ ಚವ್ಹಾಣ- ಕೆಜೆಪಿ
5. ಅಂಬಲಗಿ ಮಾರುತಿ ಮಾನಪಡೆ- ಸಿಪಿಎಂ
6. ಅಂಬಾರಾಯ ಎಸ್. ಬೆಳಮಗಿ- ಬಿಎಸ್ಪಿ
7. ನಿಂಗಣ್ಣ ಎಸ್. ಜಮಗಿ- ಎಸ್‌ಯುಸಿಐ
8. ಬಾಬು ಹೊನ್ನಾನಾಯಕ- ಬಿಎಸ್ಸಾರ್ ಕಾಂಗ್ರೆಸ್
9. ಮಸ್ತಾನ ದಂಡೆ- ಆರ್‌ಪಿಐ(ಎ)
10. ಲಕ್ಷ್ಮಣ ಕಿಶನ ರಾಠೋಡ- ಬಿಪಿಪಿ
11. ಗೋಪಿನಾಥ  ಘನು- ಪಕ್ಷೇತರ
12. ನಾಗೇಂದ್ರಪ್ಪ ಹಣಮಂತ ವಡ್ಡರ ನದೀಕ್- ಪಕ್ಷೇತರ
13. ಟಿ.ಎನ್. ರಾಠೋಡ- ಪಕ್ಷೇತರ
14. ಶಿವಶರಣಪ್ಪ- ಪಕ್ಷೇತರ
15. ಸತೀಶ ಬಸವರಾಜ ಸಿಂಧೆ- ಪಕ್ಷೇತರ
 


ಐ್ಗ. ಗುಲ್ಬರ್ಗ(ಉತ್ತರ)
1. ಖಮರುಲ್ ಇಸ್ಲಾಂ- ಕಾಂಗ್ರೆಸ್
2. ರಾಜಗೋಪಾಲರೆಡ್ಡಿ- ಬಿಜೆಪಿ
3. ಸೈಯ್ಯದ್ ಜಾಫರ್ ಹುಸೇನ್- ಜೆಡಿಎಸ್
4. ಅಬ್ದುಲ್ ರಹೀಂ ಪಟೇಲ್- ಎಸ್‌ಡಿಪಿಐ
5. ಅಬ್ದುಲ್ ಹಮೀದ್ ಫರಾನ್- ಡಬ್ಲ್ಯೂಪಿಐ
6. ಕಲ್ಯಾಣರಾವ ಅಂಬಲಗಿ- ಬಿಎಸ್ಸಾರ್ ಕಾಂಗ್ರೆಸ್
7. ದತ್ತಾತ್ರೇಯ ಚೌಧರಿ- ಜೆಡಿಯು
8. ನಾಸೀರ್ ಹುಸೇನ್- ಕೆಜೆಪಿ
9. ಮಹ್ಮದ್ ನೂಹ- ಐಯುಎಂ
10. ಶೌಕತ್ ಅಲಿ- ಎಸ್ಪಿ
11. ಪ್ರಕಾಶ ಕೆ. ಸುತಾರ- ಪಕ್ಷೇತರ
12. ವಸಂತ- ಪಕ್ಷೇತರ
13. ಶಾಮಲಾ- ಪಕ್ಷೇತರ
14. ಸೈಯ್ಯದ್ ರಜೀಯಾ ಬೇಗಂ- ಪಕ್ಷೇತರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.