ಇಂದು ಹಲವೆಡೆ ವಿದ್ಯುತ್ ನಿಲುಗಡೆ
ಗುಲ್ಬರ್ಗ: ನಗರದ 11 ಕೆ.ವಿ. ಶರಣ ನಗರ ಫೀಡರ್, 11 ಕೆ.ವಿ. ಬ್ರಹ್ಮಪುರ ಫೀಡರ್ ಹಾಗೂ 11 ಕೆ.ವಿ. ಗಾಜೀಪುರ ಫೀಡರಿನ ಮೇಲೆ ಆ.4 ರಂದು ಬೆಳಗಿನ 10ರಿಂದ ಸಂಜೆ 5ರವರೆಗೆ ತುರ್ತು ಕೆಲಸ ಕೈಗೊಳ್ಳುವುದರಿಂದ ಆ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
11 ಕೆ.ವಿ. ಶರಣ ನಗರ ಫೀಡರ್: ವಿಠ್ಠಲ್ ನಗರ, ಕೆಪಿಟಿಸಿಎಲ್ ಕಚೇರಿ, ಸಂಗಮೇಶ್ವರ ಕಾಲೋನಿ, ಶ್ಯಾಮ ಸುಂದರ ಫೀಡರ್, ರಾಮನಗರ, ವಿದ್ಯಾನಗರ, ಬ್ರಹ್ಮಪುರ, ಆಲ್ ಇಂಡಿಯಾ ರೇಡಿಯೋ, ಲಾಲಗೇರಿ, ಶರಣ ಬಸವೇಶ್ವರ ದೇವಸ್ಥಾನ, ಜಗತ್ ವೃತ್ತ, ಭೀಮನಗರ, ತಿರಂದಾಸ ಟಾಕೀಜ್ ಹಾಗೂ ನಗರ ಪಾಲಿಕೆ ಎದುರಿನ ಪ್ರದೇಶ, ಆದಿತ್ಯ ಹೋಟಲ್, ಅನ್ನಪೂರ್ಣ ಕ್ರಾಸ್, ಹಳೇ ಆಸ್ಪತ್ರೆ ಮತ್ತು ಎಸ್.ಪಿ. ಕಚೇರಿ.
11 ಕೆ.ವಿ. ಬ್ರಹ್ಮಪುರ ಫೀಡರ್: ಶಹಾಬಜಾರ, ಶೆಟ್ಟಿ ಕಾಂಪ್ಲೆಕ್ಸ್, ಗದ್ಲೆಗಾಂವ, ಶಹಾಬಜಾರ ನಾಕಾ, ಶಹಾಬಜಾರ ಜಿಡಿಎ, ಕೈಲಾಸನಗರ, ಮಾಣಿಕೇಶ್ವರಿ ಕಾಲೋನಿ, ಲಾಲಗೇರಿ, ಗಂಗಾನಗರ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೇ ಲೇಔಟ್, ಮಹಾಲಕ್ಷ್ಮಿ ಲೇಔಟ್, ಚೌಡೇಶ್ವರಿ ಕಾಲೋನಿ, ಎನ್.ಆರ್. ಕಾಲೋನಿ, ಬಾಳೆ ಲೇಔಟ್, ಅಗ್ರಿಕಲ್ಚರ್ ಲೇಔಟ್, ಜಿಡಿಎ ವಕ್ಕಲಗೇರಾ, ಜಿಡಿಎ ಶಹಾಬಜಾರ, ಶಹಾಬಜಾರ ಹರಿಜನವಾಡಾ.
11 ಕೆ.ವಿ. ಗಾಜೀಪುರ ಫೀಡರ್: ವಾದಿರಾಜ ಎದುರುಗಡೆ, ತಿರಂದಾಜ, ಚಕ್ಕರಕಟ್ಟಾ, ಜಿಲ್ಲಾಧಿಕಾರಿಗಳ ಕಚೇರಿ, ಬಾಬಾ ಹೌಸ, ಮಾಲಿಪಾಟೀಲ್ ಟಿ.ಸಿ, ಬಸವಣ್ಣ ಟೆಂಪಲ್, ಪಾರ್ವತಿ ಸಾ ಮಿಲ್, ಮಿಲನ್ ಚೌಕ್, ಶಂಕರಲಿಂಗ ಟೆಂಪಲ್, ಮಟನ ಮಾರ್ಕೆಟ್, ಕಾವೇರಿ ನಗರ, ತಹಸೀಲ್ ಕಚೇರಿ, ಚನ್ನಮಲ್ಲೇಶ್ವರ ನಗರ, ಮಜಗಿ ಲೇಔಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

