ಗುಲ್ಬರ್ಗಾ

ವೈಭವದ ಮಲ್ಲಿಕಾರ್ಜುನ ಶೋಭಾಯಾತ್ರೆ

Published On :

ಶಹಾಪುರ: ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಾದೇವಿಯ ಶೋಭಾಯಾತ್ರೆ ಪಟ್ಟಣದಲ್ಲಿ ವೈಭವದಿಂದ ನಡೆಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಶ್ರೀಶೈಲ ಮಲ್ಲಿಕಾರ್ಜುನ ಮತ್ತು ಭ್ರಮರಾಂಬಾದೇವಿಯ ಶೋಭಾಯಾತ್ರೆ ಪ್ರಾರಂಭವಾಗಿ ಮೋಚಿಗಡ್ಡಾ, ಗಾಂಧೀ ಚೌಕ್, ದಿಗ್ಗಿ ಅಗಸಿ ಮಾರ್ಗವಾಗಿ ಚರಬಸವೇಶ್ವರ ಗದ್ದುಗೆಗೆ ತಲುಪಿ ನಂತರ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಶೋಭಾಯಾತ್ರೆಯಲ್ಲಿ ಹಿರೇಮಠದ ಸೂಗೂರ ದೇವರು, ಶಾಸಕ ಗುರುಪಾಟೀಲ ಶಿರವಾಳ, ಮದ್ರಕಿ ಶೀಲವಂತ ಶಿವಾಚಾರ್ಯರು, ಗುಂಬಳಾಪುರ ಮಠದ ಶಿದ್ದೇಶ್ವರ ಶಿವಾಚಾರ್ಯರು, ಸಗರ ಒಕ್ಕಲಗೇರಿಮಠದ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಬಸವರಾಜೇಂದ್ರ ದೇಶಮುಖ್, ಮಲ್ಲಿಕಾರ್ಜುನ್ ಚೌದ್ರಿ, ಮಹೇಶ ಆನೇಗುಂದಿ, ದೇಸಾಯಪ್ಪ ದೇಸಾಯಿ, ಡಾ. ಚಂದ್ರಶೇಖರ ಸುಬೇದಾರ, ರುದ್ರಣ್ಣ ಜವಳಿ, ಅಡಿವೆಪ್ಪ ಜಾಕಾ, ಶರಣಪ್ಪ ಮುಂಡಾಸ್, ನಂದಣ್ಣ ಮೂಡಬೂಳ, ಗುರು ಕಾಮಾ, ಬಸವರಾಜ ಆನೇಗುಂದಿ, ನಟರಾಜ ಗಟ್ಟಿನ್, ಬಸವರಾಜ ಮುಂಡಾಸ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.