ಗುಲ್ಬರ್ಗಾ

ಕಾಯಂ ಪಡಿಚರ ಚೀಟಿ; ವಿವರ ನೀಡಲು ಮನವಿ

Published On :

ಗುಲ್ಬರ್ಗ: ನಗರ ಮತ್ತು ಶಹಾಬಾದ್- ವಾಡಿ ನಗರ ಪ್ರದೇಶದ 2010ನೇ ಸಾಲಿಗಿಂತ ಹಿಂದೆ ನೀಡಿದ ಕಾಯಂ ಪಡಿತರ ಚೀಟಿ ಹೊಂದಿದವರಿಗೆ ಬೆರಳಚ್ಚು ಬಯೋವುಟ್ರಿಕ್ ಮತ್ತು ಫೋಟೋ ನೀಡಬೇಕಾಗಿದೆ.
ಈ ಹಿಂದೆ ಖಾಸಗಿ ಸಂಸ್ಥೆ ನೀಡಿದ ಕಾಯಂ ರೇಷನ್ ಕಾರ್ಡ್ ಹೊಂದಿದವರು ಸಂಖ್ಯೆ 9212357123ಗೆ ತಮ್ಮ ಅಥವಾ ಕುಟುಂಬ ಸದಸ್ಯರ ಅಥವಾ ಸ್ನೇಹಿತರ ಮೊಬೈಲ್‌ನಿಂದ ಖಈಖಊಃ  ಪದ ಮತ್ತು ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ (ಉದಾ-ಖಈಖಊಃ ಈಓಂ 06122462) ಖಂಖ ಕಳುಹಿಸಿ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ ಸಂಖ್ಯೆ ಪಡೆದು ತೋರಿಸಿದಲ್ಲಿ ಮಾತ್ರ  ಮೇ ತಿಂಗಳಿನ ರೇಷನ್ ಮತ್ತು ಸೀಮೆ ಎಣ್ಣೆ ಪಡೆಯಬಹುದು. ನಿಮ್ಮ ಮೊಬೈಲ್‌ಗೆ ಬರುವ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್‌ನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದು. ಈ ತಿಂಗಳೊಳಗೆ ಅಂತಹ ರೇಷನ್ ಕಾರ್ಡ್ ಪಡೆದವರು ತಮ್ಮ ಕುಟುಂಬದ ಸದಸ್ಯರ ಫೋಟೋ ಮತ್ತು ಬೆರಳಚ್ಚು ಬಯೋವುಟ್ರಿಕಗಳನ್ನು ಸನಿಹದ ಫೋಟೋ- ಬಯೋ ಸೇವಾ ಕೇಂದ್ರಕ್ಕೆ ಹೋಗಿ ನೀಡಬೇಕು. ತಪ್ಪಿದಲ್ಲಿ ಅಂತಹ ರೇಷನ್ ಕಾರ್ಡುಗಳನ್ನು ರದ್ದುಪಡಿಸಲಾಗುವುದು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.