ಗುಲ್ಬರ್ಗಾ

ಬೆಳಮಗಿ ಪರ ಮತಯಾಚನೆ

Published On :

ಚಿತ್ತಾಪುರ: ದೇಶದಲ್ಲಿ ಎದ್ದಿರುವ ನಮೋ ಗಾಳಿ ಹಾಗೂ ಗುಜರಾತ್ ರಾಜ್ಯದ ಮಾದರಿಯಲ್ಲಿ ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಪ್ರಧಾನಿಯಾಗಲು ರೇವುನಾಯಕ ಬೆಳಮಗಿಯನ್ನು ಅಯ್ಕೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಹೇಳಿದರು.
ಪಟ್ಟಣದ ವಾರ್ಡ್ ನಂ 5, 6, 7, 8 ರಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.
ತಾಲೂಕು ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ, ರಾಜ್ಯ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಧರ್ಮಣ್ಣ ಇಟಗಾ, ತಾಲೂಕು ಉಸ್ತುವಾರಿ ಶರಣಪ್ಪ ತಳವಾರ, ಪುರಸಭೆ ಸದಸ್ಯ ಸುರೇಶ ಬೆನಕನಹಳ್ಳಿ ರಾಮದಾಸ ಚವ್ವಾಣ, ದಶರಥ ದೊಡ್ಮನಿ, ಯುವ ಮೋರ್ಚಾ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ಅರ್ಜುನ ಗಂಗಾಣಿ ಸೇರಿದಂತೆ ಇತರರು ಇದ್ದರು.
ಕಾಂಗ್ರೆಸ್ ಹಠಾವೋ ದೇಶ ಬಚಾವೋ
ಗುಲ್ಬರ್ಗ ವರದಿ: ನಗರದ ಸಾಯಿರಾಮ ಬಡಾವಣೆಯಲ್ಲಿರುವ ಸಾಯಿಮಂದಿರದ ಹತ್ತಿರ ಕಾಂಗ್ರೆಸ್ ಹಠಾವೋ ದೇಶ ಬಚಾವೋ ಎಂಬ ಘೋಷವಾಕ್ಯದೊಂದಿಗೆ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಪರಶುರಾಮ ನಸಲವಾಯಿ ಹಾಗೂ ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷ ರಾಮು ರಡ್ಡಿ ನೇತೃತ್ವದಲ್ಲಿ ಲೋಕಸಭಾ ಅಭ್ಯರ್ಥಿ ರೇವುನಾಯಕ ಬೆಳಮಗಿ ಪರ ಮತಯಾಚಿಸಲಾಯಿತು.
ಪ್ರಚಾರ ಅಭಿಯಾನದಲ್ಲಿ ವಿಜಯಕುಮಾರ ಸೇವಾಲಾನಿ, ಅಪ್ಪು ಕಣಕಿ, ಸಂಜುರೆಡ್ಡಿ ರುಮ್ಮನಗೊಡ, ನರಹರಿ ಪಾಟೀಲ್, ಉಮೇಶ ಪಾಟೀಲ್, ಪ್ರವೀಣ ತೆಗನೂರ, ಪವನ ದೇಶಮುಖ, ಸೂರ್ಯಕಾಂತ ದೋಣಿ, ಸುನೀಲ್ ಮಹಾಗಾಂಕಾರ್, ಕಿರಣ ಅಷ್ಠಗಿಕರ್ ಮಲ್ಲು ಉದನೂರ, ಸಂಗಮೇಶ ರಾಜೋಳೆ, ಮಹೇಶ ರೆಡ್ಡಿ, ಸುನೀಲ್ ಸತ್ಪಲ್, ಶ್ರೀನಿವಾಸ ದೇಸಾಯಿ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.