ಭೂತಾನ್ನಲ್ಲಿ ಛಾಯಾಚಿತ್ರ ಪ್ರದರ್ಶನ
ಗುಲ್ಬರ್ಗ: ಖ್ಯಾತ ಕಲಾವಿದರ ಚಿತ್ರಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ಭೂತಾನ್ನ ಥಿಂಪುವಿನಲ್ಲಿ ನಡೆಯಿತು.
ನಾಲ್ಕು ದಿನಗಳ ಕಾಲ ನಡೆದ ಕಲಾ ಪ್ರದರ್ಶನ ಅಲ್ಲಿನ ಜನರನ್ನು ಸೆಳೆಯಿತು. ಗುಲ್ಬರ್ಗದ ಖ್ಯಾತ ಕಲಾವಿದ ಕೇಂದ್ರೀಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಡಾ. ಮಹ್ಮದ್ ಆಯಾಜುದ್ದೀನ್ ಪಟೇಲ್, ಡಾ. ರಾಜಶೇಖರ, ಡಾ. ವಿಶ್ವೇಶ್ವರಿ ತಿವಾರಿ, ಡಾ. ರೆಹಮಾನ ಪಟೇಲ್, ಡಾ.ಶಾಹೀದ್ ಪಾಷಾ ಅವರ ಚಿತ್ರ ಕಲಾ ಪ್ರದರ್ಶನವನ್ನು ಅಲ್ಲಿರುವ ಭಾರತೀಯ ರಾಯಭಾರಿಯಾಗಿರುವ ಶುಭ ದರ್ಶಿನಿ ತೃಪ್ತಿ ಮತ್ತು ಕುವೈತ್ ರಾಯಭಾರಿ ಮಹ್ಮದ್ ರ್ಪ ಆಲ್ ಕುವೈತಿ ಜಂಟಿಯಾಗಿ ಉದ್ಘಾಟಿಸಿ ಚಾಲನೆ ನೀಡಿದರು.
ಥಿಂಪುವಿನಲ್ಲಿರುವ ನೆಹರು ವಾಂಗ್ ಚುಂಗ್ ಸಾಂಸ್ಕೃತಿಕ ಕೇಂದ್ರದ ಎಸ್. ಎಂ.ಡಿ. ಫೌಂಡೇಷನ್ ಆಶ್ರಯದಲ್ಲಿ ಸಿದ್ದಾರ್ಥ ಆರ್ಟ್ ಗ್ಯಾಲರಿಯಲ್ಲಿ ನಡೆದ ಚಿತ್ರಕಲಾ ಪ್ರದರ್ಶನಕ್ಕೆ ಮುಖ್ಯ ಅಥಿಗಳಾಗಿ ಭೂತಾನ ಚಿತ್ರನಟ ಟ್ಕುಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

