ಗುಲ್ಬರ್ಗಾ

ಇಂದು ನಾಟಕ ಪ್ರದರ್ಶನ

Published On :

ಗುಲ್ಬರ್ಗ: ಸಂಭ್ರಮ ಕಲಾ ಕುಟೀರ, ಸುಜಯ್ ಎಜ್ಯುಕೇಷನಲ್ ಆಂಡ್ ವೆಲ್ಫೆರ್ ಸೊಸೈಟಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲಿ “GM.GM.Oæ.OÛÅæÞeé ಆಫ್ ವಿಜ್ವುಲ್ AÁÚo’«ÚÆÇ ನಾಳೆ ಸಾಯಂಕಾಲ ಏಳು ಗಂಟೆಗೆ ಜನಮನದಾಟ ಹೆಗ್ಗೋಡು ರಂಗ ತಂಡದಿಂದ ಬಾಬಾ ಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಹಾಪೌರ ಅಲಿಯಾ ಶಿರೀನ್ ಕಾರ್ಯಕ್ರಮ ಉದ್ಘಾಟಿಸುವರು. ಸುನೀಲಕುಮಾರ ವಂಟಿ ಅಧ್ಯಕ್ಷತೆ ವಹಿಸುವರು. ಉಪ ಮಹಾಪೌರ ಮಹೇಶ ಎನ್. ಹೋಸೂರಕರ್ , ಹಿರಿಯ ಚಿತ್ರ ಕಲಾವಿದ ಡಾ.ವಿ.ಜಿ. ಅಂದಾನಿ, ಮಾಜಿ ಮಹಾಪೌರ ದಶರಥ್ ಬಾಬು ವಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ        ಉಪನಿರ್ದೇಶಕ ಜಗದೀಶ್ವರಿ ಶಿವಕೇರಿ ಮುಖ್ಯ ಅಥಿತಿಗಳಾಗಿ ಆಗಮಿಸುವರೆಂದು ಎನ್.ಎಸ್. ಚಕ್ರವರ್ತಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.