ಹಾಸನ

ಹೇಮಾವತಿ ಅಣೆಕಟ್ಟೆಗೆ 6,650 ಕ್ಯುಸೆಕ್ ಒಳ ಹರಿವು

Published On :

ಹಾಸನ: ಹೇಮಾವತಿ ಜಲಾಶಯಕ್ಕೆ ಸೋಮವಾರ 6,650 ಕ್ಯುಸೆಕ್ ನೀರು ಹರಿದುಬಂದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2,922 ಅಡಿ ಇಂದಿನ ನೀರಿನ ಮಟ್ಟ 2,921.79, ಜಲಾಶಯದಿಂದ ನದಿಗೆ 2,100 ಕ್ಯುಸೆಕ್, ನಾಲೆಗೆ 3950  ಕ್ಯುಸೆಕ್  ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ 36.900 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3,164. 562 ಅಡಿ, ಒಳ ಹರಿವು 200 ಕ್ಯುಸೆಕ್, ಹೊರ ಹರಿವು ನಾಲೆಗೆ 100, ನದಿಗೆ 100 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3165.12 ಅಡಿ, ಒಳ ಹರಿವು 60 ಕ್ಯುಸೆಕ್,, ಒಟ್ಟು ನೀರಿನ ಸಂಗ್ರಹ ಟಿಎಂ.ಸಿಯಲ್ಲಿ 1.273 ಟಿ ಎಂ ಸಿ. ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಆಲೂರು 6.2, ಬೇಲೂರು 0.6,  ಚನ್ನರಾಯಪಟ್ದಣ 28.2    ಸಕಲೇಶಪುರ 1.2, ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ಮಳೆ: ಆಲೂರು 6.2 ಮಿ.ಮೀ, ಅರಸೀಕೆರೆ ತಾಲ್ಲೂಕಿನ ಯಳವಾರೆ 8 ಜಾವಗಲ್ 1.4,   ಬೇಲೂರು ಕಸಬ 0.6,  ಅರೇಹಳ್ಳಿ 4.4, ಬಿಕ್ಕೋಡು 11.4,  ಹಾಸನ ತಾಲ್ಲೂಕಿನ ಶಾಂತಿಗ್ರಾಮ 19.4,  ದುದ್ದ 6.6, ಸಕಲೇಶಪುರ ಕಸಬಾ 1.2, ಬಾಳ್ಳುಪೇಟೆ 1.4, ಬೆಳಗೋಡು 8, ಹಾನುಬಾಳು 3, ಹೆತ್ತೂರು 2.2,  ಮಿ.ಮೀ.  ಮಳೆಯಾಗಿದೆ. ಚನ್ನರಾಯಪಟ್ಟಣ ಕಸಬಾ 28.2 ಉದಯಪುರ 3.2, ಹಿರಿಸಾವೆ 1.2,  ಶ್ರವಣಬೆಳಗೊಳ 10.1 ಮಿ.ಮೀ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.