ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ಮಟ್ಟ 2920.85 ಅಡಿ ಇದ್ದು, ಜಲಾಶಯಕ್ಕೆ ಒಳ ಹರಿವು 2931 ಕ್ಯುಸೆಕ್, ಜಲಾಶಯದಿಂದ 4500 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 35.991 ಟಿಎಂಸಿ ನೀರು ಸಂಗ್ರಹವಿದೆ.
ಯಗಚಿ ಜಲಾಶಯ: ಇಂದಿನ ಮಟ್ಟ 3164.726 ಅಡಿ, ಒಳ ಹರಿವು 125 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ಒಟ್ಟು 3.600 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3167.15 ಅಡಿ, ಒಳ ಹರಿವು 20 ಕ್ಯುಸೆಕ್, ಹೊರ ಹರಿವು ನಾಲೆಗೆ 130 ಕ್ಯುಸೆಕ್, ಒಟ್ಟು 1.352 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಆಲೂರು 5.2 ಮಿಮೀ, ಅರಕಲಗೂಡು 3, ಹಾಸನ 0.6,ಹೊಳೆನರಸೀಪುರ 5.5,ಸಕಲೇಶಪುರದಲ್ಲಿ 11.2 ಮಿ.ಮೀ, ಪಾಳ್ಯ 6, ಕುಂದೂರು 7.2,ಅರಕಲಗೂಡು 3,ಮಲ್ಲಿಪಟ್ಟಣ 5, ರಾಮನಾಥಪುರ 8.3, ಬಸವಾಪಟ್ಟಣ 5.2,ಕೊಣನೂರು 8, ದೊಡ್ಡಬೆಮ್ಮತ್ತಿ 3.2,ಅರಸೀಕೆರೆ ತಾ. ಯಳವಾರೆ 25.8,ಜಾವಗಲ್ 3.2,ಬೇಲೂರು ತಾಲೂಕಿನ ಹಗರೆ 2.4,ಬಿಕ್ಕೋಡು 7,ಅರೆಹಳ್ಳಿ 2.6,ಹಾಸನ 0.6,ಕಟ್ಟಾಯ 5.2,ಸಾಲಗಮೆ 2.4,ಗೊರೂರು 5.2,ಹೊಳೆನರಸೀಪುರ 5.5,ಹಳ್ಳಿಮೈಸೂರು5.2,ಹಳೇಕೋಟೆ 5.5,ಸಕಲೇಶಪುರ 11.2,ಬಾಳ್ಳುಪೇಟೆ 9.3,ಯಸಳೂರು 8,ಶುಕ್ರವಾರ ಸಂತೆ 9.1,ಮರೇನಹಳ್ಳಿ 14.4,ಹೊಸೂರು 16.4,ಬೆಳಗೋಡು 2.8,ಹಾನುಬಾಳು 4,ಹೆತ್ತೂರು 15.8 ಮಿ.ಮೀ.ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

