ಹಾಸನ

ಗೂಡ್ಸ್ ವಾಹನ ಮಗುಚಿ 21 ಜನರಿಗೆ ತೀವ್ರ ಗಾಯ

Published On :

ಅರಕಲಗೂಡು: ತಾಲೂಕಿನ ಸಂತೆಮರೂರು ಬಳಿಯ ದುಮ್ಮಿ ಕ್ರಾಸ್‌ನಲ್ಲಿ ಮಹೀಂದ್ರ ಗೂಡ್ಸ್  ಮಗುಚಿ ಬಿದ್ದ ಪರಿಣಾಮ 21 ಜನರಿಗೆ ತೀವ್ರ ಗಾಯಗಳಾಗಿವೆ. ಶನಿವಾರ ಬೆಳಿಗ್ಗೆ 10.30ರ ಸಮಯದಲ್ಲಿ ಆಲೂಗಡ್ಡೆ ತುಂಬಿಸುವ ಸಲುವಾಗಿ ಕೆಲಸಗಾರರನ್ನು ಕರೆದೊಯ್ಯುತ್ತಿದ್ದ ವಾಹನ ಮಗುಚಿತು. ವೇಗ ಚಾಲನೆ ಮತ್ತು ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 21 ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸಂತೆಮರೂರು ಗ್ರಾಮದ ಲಕ್ಷ್ಮಿ(30), ದೇವಮ್ಮ(45), ಜಯರಾಜ್(28), ದಿವ್ಯ(18), ಭವ್ಯ(18), ಜ್ಯೋತಿ(17), ಕಲ್ಪನಾ(20), ಪವಿತ್ರ(22), ಕಾಳಮ್ಮ(60), ಸೌಮ್ಯ(19), ತಂಗ್ಯಮ್ಮ(45), ಮೂರ್ತಿ (30), ಪಾಪಚ್ಚಿ(36), ಕೃಷ್ಣ(40), ಜ್ಯೋತಿ(20), ಅರಕಲಗೂಡು ಕೋಟೆಯ ದಾಸಯ್ಯ(38), ಪಾಪಣ್ಣ(35) ಅರಕಲಗೂಡಿನ ರಮೇಶ್(27), ಮಂಜುನಾಥ(27), ಪಾಪಯ್ಯ(36) ಗಾಯಗೊಂಡವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.