ಹಾಸನ

ಚರಂಡಿಯಲ್ಲಿ ಶವ ಪತ್ತೆ: ಕೊಲೆ ಶಂಕೆ

Published On :

ಹಾಸನ: ನಗರದ ಚನ್ನಪಟ್ಟಣದ ಹೊಸ ಬಸ್ಸು ನಿಲ್ದಾಣದ ಬಳಿ ಇರುವ ದೊಡ್ಡ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಮಂಗಳವಾರ ಪತ್ತೆಯಾಗಿದೆ.
ಚರಂಡಿ ಬಳಿ ರಕ್ತದ ಗುರುತು, ಆತನ ಚಪ್ಪಲಿ ಹಾಗೂ ಹೊಡೆದಾಡಿರುವ ಕೆಲ ಗುರುತುಗಳು ಕಂಡು ಬಂದಿವೆ. ಸುಮಾರು 42 ವರ್ಷದ ಒಳಗಿರುವ ವ್ಯಕ್ತಿ ಇರಬಹುದು. ಕುಡಿದು ಇತನ ಮೇಲೆ ಗುಂಪೂಂದು ಹಲ್ಲೆ ಇಲ್ಲವೇ, ಯಾವುದೂ ದ್ವೇಷಕ್ಕೆ ಕೊಲೆ ಮಾಡಿ ಎಸೆದಿರಬಹುದು ಅಥವಾ  ಕುಡಿದ ಅಮಲಿನಲ್ಲಿ ಈತನ ಸ್ನೇಹಿತರೇ ಸಾಯಿಸಿರಬಹುದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.