ಸಕಲೇಶಪುರ ತಾಲೂಕಿನಲ್ಲಿವಿಜಯ ಶಂಕರ್ ಮತಯಾಚನೆ
ಸಕಲೇಶಪುರ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯ್ ಶಂಕರ್ ಅವರು ಶುಕ್ರವಾರ ತಾಲೂಕಿನ ನಾನಾ ಕಡೆ ಸಂಚರಿಸಿ ಮತಯಾಚಿಸಿದರು.
ಶುಕ್ರವಾರ ಪಟ್ಟಣದ ಬಾಳೆಗದ್ದೆಯ ಗುಹೆಕಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿ ಬಾಳೆಗದ್ದೆ ಹಾಗೂ ಜನತಾಮನೆ ಬಡಾವಣೆ ಮತ್ತು ತಾಲೂಕಿನ ಕೊಲ್ಲಹಳ್ಳಿ, ಬಾಗೆ, ಬಾಳ್ಳುಪೇಟೆ, ಹೊಂಕರವಳ್ಳಿ, ಯಸಳೂರು, ಶುಕ್ರವಾರಸಂತೆ, ಬ್ಯಾಕರವಳ್ಳಿ, ಹೆತ್ತೂರು, ಹಾನುಬಾಳು ಗ್ರಾಮಗಗೆ ಸಂಚರಿಸಿಮತಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಬಿ.ಆರ್.ಗುರುದೇವ್, ಕ್ಯಾಮನಹಳ್ಳಿ ರಾಜ್ ಕುಮಾರ್, ಮಂಜುನಾಥ್ ಸಾಂಘಿ,ಹೆಬ್ಬನಹಳ್ಳಿ ಸಂದೇಶ್, ಹೆತ್ತೂರು ವಿಜಯ್ ಕುಮಾರ್, ಹುಲ್ಲಹಳ್ಳಿ ಜಯೇಂದ್ರ ಕುಮಾರ್, ಲೋಕೇಶ್ , ಮಹಿಳಾ ಘಟಕದ ಅಧ್ಯಕ್ಷೆ ಸತ್ಯವತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

