ಹಾಸನ

ಹಳ್ಳಿಮೈಸೂರು ಶಾಲೆಗೆ ಶೇ.100 ಫಲಿತಾಂಶ

Published On :

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಗ್ರಾಮಾಂತರ ವಿಭಾಗದ ಅನುಗ್ರಹ ಆಂಗ್ಲಮಾಧ್ಯಮ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಶೇ.100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ ಒಟ್ಟು 39 ವಿದ್ಯಾರ್ಥಿಗಳಲ್ಲಿ 15 ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಪ್ರಸನ್ನ ಗಣಪತಿ ಶೇ.95, ಕಾವ್ಯ ಕೆ.ಎಸ್.ಶೇ.94, ಹರ್ಷಿತಾ ಎ.ಕೆ. ಶೇ.94, ಅಂಕಿತ ಎ.ಎಂ. ಶೇ. 92, ಮೇಘ ಎಸ್.ಕೆ. ಶೇ.92, ಪ್ರಜ್ವಲ್ ಎಸ್.ಪಿ. ಶೇ.92,  ಪ್ರಣವಗೌಡ ಎಚ್.ಎ. ಶೇ. 92, ಸುಬ್ರಹ್ಮಣ್ಯ ಎಸ್.ಕೆ. ಶೇ.92, ಸುಹಾಸ್ ಎಸ್.ಟಿ.ಶೇ.92, ಚೈತ್ರ ಎಸ್.ಟಿ. 92, ಚಂದನ ಜಿ.ಎಲ್. ಶೇ.91, ಚಂದನ್ ಎಸ್.ಎನ್. ಶೇ. 90, ಕಾವ್ಯಶ್ರೀ ಎಂ.ಎಸ್. ಶೇ.88, ಸುನಿಲ್ ಎಸ್.ಎಂ. ಶೇ.88, ಹರ್ಷಿತಾ ಬಿ.ಜಿ. ಶೇ.87, ಅಂಕಗಳಿಸಿದ್ದು ಉಳಿದಂತೆ 22 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಹಾಗೂ ಇಬ್ಬರು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.