ಚುನಾವಣೆ: ಸೆಕ್ಟರ್ ಆಫೀಸರ್ಗಳ ನೇಮಕ
ಹಾವೇರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ-2013ಕ್ಕೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಅನುವಾಗುವಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ತಾಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರವಾರು ಸೆಕ್ಟರ್ ಆಫೀಸರಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆದ ವಿ. ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ.
ಹಾನಗಲ್ಲ ವಿಧಾನಸಭಾ ಕ್ಷೇತ್ರ
ಹಾನಗಲ್ಲ ಪಂಚಾಯಿತಿ ರಾಜ್ ಎಂಜಿನೀಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ಮಠದ (ಮೊ- 94482 23918)ಅವರನ್ನು ಒಟ್ಟು 13 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ.
ಏತ ನೀರಾವರಿ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಂಕರಮೂರ್ತಿ (ಮೊ-94488 61226) ಅವರನ್ನು 16 ಮತಗಟ್ಟೆಗಳಿಗೆ, ಬಿಆರ್ಸಿ ಅಧಿಕಾರಿ ಮೂಲಿಮನಿ (ಮೊ- 94806 95254) 14 ಮತಗಟ್ಟೆ, ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ರಂಗಸ್ವಾಮಿ (ಮೊ-95355 57079) ಅವರನ್ನು 15 ಮತಗಟ್ಟೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಡಾ. ನರಸಗೊಂಡ (ಮೊ-9448560460) ಅವರನ್ನು 15 ಮತಗಟ್ಟೆ, ಬಿಸಿಎಂ ವಿಸ್ತರಣಾಧಿಕಾರಿ ಎನ್.ಎಂ. ಪೂಜಾರ (ಮೊ-94482 72401) 12 ಮತಗಟ್ಟೆ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ಎನ್.ಭಟ್ಟ (ಮೊ-94818 02942-99860 39565)16 ಮತಗಟ್ಟೆ, ಪಿಎಂಜಿಎಸ್ವೈ ಹಾನಗಲ್ಲ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಬಿ. ಬಳಿಗಾರ (ಮೊ- 94485 43642)12 ಮತಗಟ್ಟೆ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಫ್. ಕಮ್ಮಾರ(ಮೊ-9986752997) 4 ಮತಗಟ್ಟೆ, ಬೊಮ್ಮನಹಳ್ಳಿ ಎಎಒ ಶ್ರೀಧರ ಲಕ್ಷ್ಮಣ ದಾಸರ(ಮೊ-725920 05503) 16 ಮತಗಟ್ಟೆ, ದೈಹಿಕ ಶಿಕ್ಷಣಾಧಿಕಾರಿ ಕೆಂಗಮ್ಮನವರ (ಮೊ-94486 20229) 15 ಮತಗಟ್ಟೆ, ಜಲಾನಯನ ಅಭಿವೃದ್ಧಿ ಅಧಿಕಾರಿ ಪ್ರಸನ್ನಕುಮಾರ (ಮೊ-90084 29345) 15 ಮತಗಟ್ಟೆ, ಕೊಪ್ಪರಸಿಕೊಪ್ಪ ಬಾಲಿಕಾ ಪ್ರೌಢಶಾಲೆ ಹೆಡ್ ಮಾಸ್ಟರ್ ಬಾಲರಾಜ(ಮೊ-9964556028) 16 ಮತಗಟ್ಟೆ, ಕಂಚಿನೆಗಳೂರ ಜಿಎಚ್ಎಸ್ ಹೆಡ್ಮಾಸ್ಟರ್ ಉಮೇಶ ಆರ್ (ಮೊ- 94814 84030) 18 ಮತಗಟ್ಟೆ ಹಾಗೂ ಹಿರೇಕಣಗಿ ಬಾಲಿಕಾ ಪ್ರೌಢಶಾಲೆ ಹೆಡ್ಮಾಸ್ಟರ್ ಎಸ್.ಎಸ್. ಹಿರೇಮಠ (ಮೊ-9591617575) ಅವರನ್ನು 15 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ.
83-ಶಿಗ್ಗಾಂವಿ: ಶಿಗ್ಗಾಂವಿ ತೋಟಗಾರಿಕೆ ಕಾರ್ಯಾಲಯದ ಸಹಾಯಕ ನಿರ್ದೇಶಕ ಪ್ರವೀಣ ಕುಲಕರ್ಣಿ ಅವರು (ಮೊ-9591600482) 13 ಮತಗಟ್ಟೆ, ಸಹಾಯಕ ಕೃಷಿ ನಿರ್ದೇಶಕ ವಿಜಯಕುಮಾರ (ಮೊ-7259005536)10 ಮತಗಟ್ಟೆ, ಸವಣೂರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ(ಮೊ-9686539694) 9 ಮತಗಟ್ಟೆ, ಶಿಗ್ಗಾಂವಿ ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವಿ.ಪಿ. ದೇಸಾಯಿ(ಮೊ-94484 42887) 8 ಮತಗಟ್ಟೆ, ಶಿಗ್ಗಾಂವಿ ಪಿಡಬ್ಲೂಡಿ ಸೆಕ್ಷನ್ ಆಫೀಸರ್ ಚಿಕ್ಕಮಠ (ಮೊ-9448210006) 11 ಮತಗಟ್ಟೆ, ಶಿಗ್ಗಾಂವಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ರಾಘವೇಂದ್ರ ವರ್ಣೇಕರ(ಮೊ-94489 81766) 14 ಮತಗಟ್ಟೆ, ಶಿಗ್ಗಾಂವಿ(ಬಿಆರ್ಸಿ) ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಎಫ್. ಬಾರ್ಕಿ(ಮೊ-9480695259) 11 ಮತಗಟ್ಟೆ, ಶಿಗ್ಗಾಂವಿ ತಾಲೂಕು ಪಂಚಾಯತ ವ್ಯವಸ್ಥಾಪಕ ವ್ಹಿ.ಎಂ. ಕಿವುಡನವರ (ಮೊ-9482554437) 19 ಮತಗಟ್ಟೆ, ಶಿಗ್ಗಾಂವಿ ಜಲಾನಯನ ಅಧಿಕಾರಿ ಬಸನಗೌಡ್ರ ಪಾಟೀಲ (ಮೊ-7760985825) 10 ಮತಗಟ್ಟೆ, ಶಿಗ್ಗಾಂವಿ ಸಾಮಾಜಿಕ ಅರಣ್ಯಾಧಿಕಾರಿ ಬಿ.ಎಸ್. ಪೂಜಾರ(ಮೊ-9901431591) 14 ಮತಗಟ್ಟೆ, ಶಿಗ್ಗಾಂವಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ಎಂ. ಜಯದೇವಯ್ಯ (ಮೊ-8970276761) 18 ಮತಗಟ್ಟೆ, ಶಿಗ್ಗಾಂವಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ರಾಠೋಡ(ಮೊ-9448382538) 7 ಮತಗಟ್ಟೆ, ಸವಣೂರು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಚ್. ಜವೇರಿ(ಮೊ-94495 33535) 16 ಮತಗಟ್ಟೆ, ಸವಣೂರು ಮುಖ್ಯಾಧಿಕಾರಿ ರಾಜು ಭೋವಿ(ಮೊ-98443 87422) 28 ಮತಗಟ್ಟೆ, ಸವಣೂರು ತಾಪಂ ಕಾರ್ಯಾಲಯ ವ್ಯವಸ್ಥಾಪಕ ಡಿ.ಎಸ್. ದೇವಗೇರಿ(ಮೊ-9480868127)19 ಮತಗಟ್ಟೆಗಳಿಗೆ ಹಾಗೂ ಶಿಗ್ಗಾಂವಿ ತೋಟಗಾರಿಕೆ ಕಾರ್ಯಾಲಯದ ಸಹಾಯಕ ನಿರ್ದೇಶಕ ಈಶ್ವರಪ್ಪ ವೈ.ಡಿ.(ಮೊ-9686539694) 16 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬು ಕುಮಾರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

