ಹಾವೇರಿ

ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ

Published On :

ಹಾನಗಲ್ಲ: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 68ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಸದ್ಭಾವನೆ ದಿನದ ನಿಮಿತ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಜನಶಕ್ತಿ ಸಮಾಜ ಸೇವಾ ಸಂಸ್ಥೆ ಪದಾಧಿಕಾರಿಗಳು ಹಣ್ಣು, ಬ್ರೆಡ್ ವಿತರಿಸಿದರು. ಅಧ್ಯಕ್ಷ ದಾನಪ್ಪ ಗಂಟೇರ, ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಿಳ್ಳಿ, ತಾಪಂ ಇಒ ಮನೋಜಕುಮಾರ ಗಡಬಳ್ಳಿ, ಬಿಸಿಎಂ ಅಧಿಕಾರಿ ಎನ್.ಎಂ. ಪೂಜಾರ, ಡಾ೤ ನಾಗರಾಜ ಕುರಿ, ನೇತ್ರಾವತಿ, ಶಿವಪ್ಪ ಗೊಲ್ಲರ, ಬಸಪ್ಪ ಹೊಸಮನಿ, ಶ್ರೀಕಾಂತ ದೊಡ್ಡಕುರುಬರ, ಕುಮಾರ ಹೊಸಮನಿ, ಸಿದ್ದಪ್ಪ ಹೊಸನಗರ, ಗುಡ್ಡಪ್ಪ ಗೋಯಿಕಾಯಿ, ತಿಮ್ಮಣ್ಣ ನೆಗಳೂರ, ಫಕ್ಕಿರಪ್ಪ ಮಲ್ಲಿಗಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.