ಹಾವೇರಿ

ಟಿಪ್ಪು ಸುಲ್ತಾನ್ ಗ್ರಾಮಘಟಕ ಅಸ್ತಿತ್ವಕ್ಕೆ

Published On :

ಶಿಗ್ಗಾಂವಿ: ತಾಲೂಕಿನ ಹುನಗುಂದ ಗ್ರಾಮದ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆ ಗ್ರಾಮ ಘಟಕವನ್ನು ಅಸ್ತಿತ್ವಕ್ಕೆ ನೂತನ ಅಧ್ಯಕ್ಷರಾಗಿ ಖಾಜಾವೈಸ ಗೌ ಸವಣೂರ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ, ಶೀರಾಜ ಬಾ. ಮುಲ್ಲಾನವರ ಕಾರ್ಯದರ್ಶಿಯಾಗಿ ಫಯಾಜಅಹ್ಮದ್ ಬ. ಮುಲ್ಲಾನವರ ಖಜಾಂಚಿಯಾಗಿ ಮಕ್ತುಂಬೇಗ ಗೌ. ಶಿಗ್ಗಾಂವಿ, ಪ್ರಧಾನ ಕಾರ್ಯದರ್ಶಿಯಾಗಿ, ಬಾಷಾಸಾಬ ಮೈ. ಕಾಡಶೆಟ್ಟಿಹಳ್ಳಿ. ಸಂಘಟನಾ ಕಾರ್ಯದರ್ಶಿಯಾಗಿ ಇರ್ಫಾನ್ ಅ. ಶಿಗ್ಗಾಂವಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಶರೀಫ್‌ಸಾಬ ಇ. ಬಸರೀಕಟ್ಟಿ ಹಾಗೂ ಹಾನಗಲ್ ತಾಲೂಕು ಉಸ್ತುವಾರಿ ಶೇರಅಲಿ ಮುಲ್ಲಾ ಹಾಗೂ ಮೌಲಾಅಲಿಶಾ ಬ. ಚಿಸ್ತಿ ಸಾ. ಮುಳಕೇರಿ ಹಾಗೂ ಹುನಗುಂದ ಗ್ರಾಮದ ಅಂಜುಮನ್ ಕಮಿಟಿ ಸದಸ್ಯರು, ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.