ಹಾನಗಲ್ ಪುರಸಭೆ: ಕಣದಲ್ಲಿ 92 ಅಭ್ಯರ್ಥಿಗಳು
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ.28
ಹಾನಗಲ್ಲ ಪುರಸಭೆ ಚುನಾವಣೆಗೆ ಅಂತಿಮವಾಗಿ 92 ಅಭ್ಯರ್ಥಿಗಳಲ್ಲಿ ಕೆಜೆಪಿಯ 23, ಬಿಜೆಪಿ 20, ಕಾಂಗ್ರೆಸ್ 23, ಜೆಡಿಎಸ್ 8, ಬಿಎಸ್‌ಆರ್ 10, ಪಕ್ಷೇತರ 8 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಅಭ್ಯರ್ಥಿಗಳ ಅಂತಿಮ ಪಟ್ಟಿ ಇಂತಿದೆ
ವಾರ್ಡ್ ನಂ. 1. ಇಂಮ್ತಿಯಾಜ ಅಹ್ಮದ ಕರ್ಜಗಿ(ಬಿಜೆಪಿ), ಫಾರುಕ್‌ಅಹ್ಮದ್ ಅಕ್ಕಿವಳ್ಳಿ(ಕೆಜೆಪಿ), ಸಿಕಂದರಖಾನ್ ಮತ್ತಿಹಳ್ಳಿ(ಜೆಡಿಎಸ್), ಜೈನುಲ್ಲಾ ಮುಲ್ಲಾ(ಬಿಎಸ್‌ಆರ್), ಅಬ್ದುಲ್ ರೆಹಮಾನ ಕಲಾಯಿಗಾರ(ಕಾಂಗ್ರೆಸ್). 2. ಅನ್ವರಭಾಷಾ ಮಕಾನದಾರ(ಬಿಜೆಪಿ), ಹಜರತಲಿ ಮಲ್ಲಿಗಾರ(ಕೆಜೆಪಿ), ನಿಯಾಜಹ್ಮದ್ ಸರ್ವಿಕೇರಿ(ಕಾಂಗ್ರೆಸ್), ಮಹ್ಮದಿಸ್ಮಾಯಿಲ್ ಸವಣೂರು(ಬಿಎಸ್‌ಆರ್), ಮಹಬೂಬಬಾಷಾ ಚಿಕ್ಕೇರಿ (ಜೆಡಿಎಸ್). 3. ಚನ್ನವೀರಯ್ಯ ಹಿರೇಮಠ(ಕೆಜೆಪಿ), ಸಿದ್ರಾಮಪ್ಪ ಹಾದಿಮನಿ(ಬಿಜೆಪಿ), ಮಾಲತೇಶ ಪೂಜಾರ (ಕಾಂಗ್ರೆಸ್), ಕೃಷ್ಣಾ ಬೆಟಗೇರಿ (ಬಿಎಸ್‌ಆರ್). 4. ವಿರೇಶ ಶಾಂತಪುರಮಠ(ಬಿಜೆಪಿ), ನಾರಾಯಣರಾವ ನವಲೆ(ಕೆಜೆಪಿ). ಸಂತೋಷ ಪರಶುರಾಮ ಸುಣಗಾರ(ಕಾಂಗ್ರೆಸ್), ಸಂತೋಷ ಹೊಂಬರಡಿ(ಜೆಡಿಎಸ್). 5. ಫೈರೋಜಹ್ಮದ್ ಶಿರಬಡಗಿ(ಜೆಡಿಎಸ್), ವೀರಣ್ಣ ಮಡಿವಾಳರ(ಕೆಜೆಪಿ), ಸಂಜೀವ ಬೇದ್ರೆ(ಬಿಜೆಪಿ), ಪ್ರಕಾಶ ತಳ್ಳಳ್ಳಿ(ಪಕ್ಷೇತರ), ಮಖಬೂಲ ಅಹ್ಮದ ಸರ್ವಿಕೇರಿ(ಕಾಂಗ್ರೆಸ್). ಯಮುನಪ್ಪ ಗುರು(ಬಿಎಸ್‌ಆರ್). 6. ಖುರೇಶಾಬಿ ಪಠಾಣ(ಕೆಜೆಪಿ), ದಿಲ್‌ಶಾದಬಾನು ಸೂರೆಬಾನು(ಕಾಂಗ್ರೆಸ್), ಸರೋಜಾ ಸಂತಣ್ಣನವರ(ಬಿಜೆಪಿ). 7. ಲಕ್ಷ್ಮಿ ಹರಿಜನ(ಕೆಜೆಪಿ). ಮಂಜಮ್ಮ ಕಂಚಿನೆಗಳೂರು(ಕಾಂಗ್ರೆಸ್), ರೇಖಾ ಚಲುವಾದಿ(ಪಕ್ಷೇತರ), ರತ್ನವ್ವ ಸಾತಪತಿ(ಬಿಜೆಪಿ), ಸರೋಜಾ ಹುಳ್ಳಿಕಾಶಿ(ಜೆಡಿಎಸ್). 8. ಶೋಭಾ ಸುರಳೇಶ್ವರ(ಕಾಂಗ್ರೆಸ್). ಲೀಲಾವತಿ ಹಳೇಕೋಟಿ(ಬಿಜೆಪಿ), ನೇತ್ರಾವತಿ ಬಮ್ಮನಹಳ್ಳಿ(ಕೆಜೆಪಿ), 9. ಬಸೀರಅಹ್ಮದ್ ಸರ್ವಿಕೆರಿ(ಕೆಜೆಪಿ), ಮಹಬೂಬಜಾನ ಮೋಕಾಶಿ(ಬಿಜೆಪಿ). ನಜೀರಹ್ಮದ ಸವಣೂರು(ಕಾಂಗ್ರೆಸ್), ಮರ್ದಾನಸಾಬ್ ನೂಲ್ವಿ(ಬಿಎಸ್‌ಆರ್). 10. ಹಸೀನಾಬೇಗಂ ನಾಯಕನವರ(ಕೆಜೆಪಿ). ಮಾಮಾಜಿ ಗನ್ನಿಬಿಡಿ(ಬಿಜೆಪಿ), ಶಕೀಲಾಬಾನು ರಾಣೆಬೆನ್ನೂರ(ಕಾಂಗ್ರೆಸ್). 11. ರವಿರಾಜ ಕಲಾಲ(ಕೆಜೆಪಿ), ಪ್ರವೀಣ ಸುಲಾಖೆ(ಬಿಎಸ್‌ಆರ್). ಬಸವರಾಜ ಕೋಟಿ(ಬಿಜೆಪಿ), ಗುರುರಾಜ ನಿಂಗೋಜಿ(ಕಾಂಗ್ರೆಸ್). 12. ಅರುಣ ನಾಗಜ್ಜನವರ(ಕಾಂಗ್ರೆಸ್), ಗಣೇಶಪ್ಪ ಮೂಡ್ಲಿಯವರ (ಕೆಜೆಪಿ), ಪ್ರದೀಪ ನಿಂಗೋಜಿ(ಬಿಜೆಪಿ), ಗೋಪಾಲ ಹುನುಗನಹಳ್ಳಿ(ಬಿಎಸ್‌ಆರ್). 13. ಲಕ್ಷ್ಮವ್ವ ವಾಲ್ಮೀಕಿ(ಕೆಜೆಪಿ). ಲೀಲಾವತಿ ತಳವಾರ(ಕಾಂಗ್ರೆಸ್), ಯಲ್ಲವ್ವ ತಳವಾರ(ಬಿಜೆಪಿ). 14. ಮಹಮ್ಮದ ಇಸ್ಮಾಯಿಲ್ ಕೇಣಿ (ಕಾಂಗ್ರೆಸ್). ಚಂದ್ರಕಾಂತ ಉಗ್ರಣ್ಣನವರ(ಕೆಜೆಪಿ), 15. ಕೇಶವ ಶೇಷಗಿರಿ(ಕಾಂಗ್ರೆಸ್), ಅನಂತವಿಕಾಸ ನಿಂಗೋಜಿ (ಬಿಜೆಪಿ), ಮಹ್ಮದಗುಲಾಮ ಆಲಂಖಾನನವರ(ಜೆಡಿಎಸ್), ಕಾಶೀನಾಥ ಕಲಾಲ(ಬಿಎಸ್‌ಆರ್), ರಾಮಚಂದ್ರ ಚಿಕ್ಕಣ್ಣನವರ(ಪಕ್ಷೇತರ). ಮಾಲತೇಶ ಚಿಕ್ಕಣ್ಣನವರ (ಕೆಜೆಪಿ). 16. ಪರಶುರಾಮ ತಳವಾರ (ಕೆಜೆಪಿ), ಅಣ್ಣಪ್ಪ ನಿಂಗೋಜಿ (ಬಿಜೆಪಿ). ಅಶೋಕ ರಾಮಣ್ಣ ಆರೇಗೊಪ್ಪ (ಕಾಂಗ್ರೆಸ್), ಅಬ್ದುಲ್ ಖಾದರ ಚುಡಿಗಾರ(ಪಕ್ಷೇತರ), ಮಲ್ಲಿಕಾರ್ಜುನ ಸುಣಗಾರ(ಬಿಎಸ್‌ಆರ್), ಮಹ್ಮದಸಾಧಿಕ ಸುತಾರ(ಜೆಡಿಎಸ್). 17. ರಾಘವೇಂದ್ರ ಹುರಕಡ್ಲಿ(ಕಾಂಗ್ರೆಸ್), ಬಸವರಾಜ ಶೀಲವಂತ (ಬಿಜೆಪಿ). ಕಲ್ಯಾಣಕುಮಾರ ಶೆಟ್ಟರ(ಕೆಜೆಪಿ), 18. ಶಕುಂತಲಾ ಪವಾಡಿ(ಕೆಜೆಪಿ). ಕಲ್ಪನಾ ಸುಭಾಸ ಚಂದಾಪುರ (ಕಾಂಗ್ರೆಸ್), 19. ವಿನೋದಾ ಗುಂಡೇಗೌಳಿ(ಕಾಂಗ್ರೆಸ್), ಶೋಭಾ ಗೌಳಿ(ಕೆಜೆಪಿ). ಶ್ರೀದೇವಿ ಭೋಸ್ಲೆ(ಬಿಜೆಪಿ). 20. ಶಕೀಲ ಅಹಮ್ಮದ್ ಬಾಳೂರ(ಕಾಂಗ್ರೆಸ್), ಚಮನಸಾಬ ಕಿತ್ತೂರು (ಕೆಜೆಪಿ). ವಿನಯ ಬಂಕನಾಳ(ಬಿಜೆಪಿ), ದಾದಾಪೀರ ನಾಶೀಪುಡಿ(ಪಕ್ಷೇತರ). 21. ಮಾಲತಿಬಾಯಿ ದೇಶಪಾಂಡೆ (ಕಾಂಗ್ರೆಸ್), ರಾಜಶ್ರೀ ಕುಲಕರ್ಣಿ (ಬಿಜೆಪಿ). ರಾಜಮ್ಮ ಪಾಂಡುರಂಗಿ(ಕೆಜೆಪಿ), ಭಾರ್ಗವಿ ಕುಲಕರ್ಣಿ(ಪಕ್ಷೇತರ). 22. ಗುಲಾಮರಬ್ಬಾನಿ ಲೋಹಾರ (ಬಿಜೆಪಿ), ಮಹಮ್ಮದಜಾಫರ್ ಕೇಣಿ (ಕೆಜೆಪಿ). ಮೊಹಮ್ಮದ ಯೂಸುಫ್ ಅತ್ತಾರ (ಕಾಂಗ್ರೆಸ್), ಅತೀಕಹ್ಮದ್ ಲೋಹಾರ(ಜೆಡಿಎಸ್), ನಾಶೀರಅಹ್ಮದ್ ಲೋಹಾರ(ಬಿಎಸ್‌ಆರ್), ಮುಝಫರ ಶಿಡೇನೂರು(ಪಕ್ಷೇತರ), ಸಿದ್ಧರಾಮಗೌಡ ಪಾಟೀಲ(ಪಕ್ಷೇತರ). 23. ಯಲ್ಲವ್ವ ಕಂಚೀಗೊಲ್ಲರ (ಕೆಜೆಪಿ), ಹಸೀನಾಬಿ ಶೇಕಸನದಿ(ಕಾಂಗ್ರೆಸ್) ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

