ಹಾವೇರಿ

ಕುರುಬ ಸಂಘದಿಂದ ಪ್ರತಿಭಾ ಪುರಸ್ಕಾರ

Published On :

ಹಾನಗಲ್ಲ: ಹಾನಗಲ್ಲ ತಾಲೂಕು ಕುರುಬ ನೌಕರರ ಸಂಘ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಹಾನಗಲ್ಲ ಘಟಕದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಪಟ್ಟಣದ ಅಂಬೇಡ್ಕರ ಭವನದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ನಾಗರಾಜ ಹೆಬ್ಬಾಳ, ಪ್ರಿಯಾಂಕಾ ಚಂದಾಪುರ, ಯಲ್ಲಪ್ಪ ಮರಡೆಪ್ಪನವರ, ಪಿಯುಸಿ ವಿದ್ಯಾರ್ಥಿಗಳಾದ ಗೀತಾ ಗುದಗಿ, ರಂಜಿತಾ ಬೈಲಸೀಮಿ, ಪ್ರತಿಭಾ ತಳಗೇರಿ, ಪದವಿ ವಿದ್ಯಾರ್ಥಿಗಳಾದ ಗೋಪಿ ಅಪ್ಪಣ್ಣನವರ, ಸುಮಿತ್ರಾ ಆಡೂರ, ಶಿಲ್ಪಾ ಆಡೂರ, ಬಿಎಸ್‌ಸಿ ವಿದ್ಯಾರ್ಥಿನಿ ಶ್ರುತಿ ಕಳ್ಳಿಮನಿ, ಎಂಎಸ್‌ಡಬ್ಲೂ ಮಧುಮತಿ ಹೊಟ್ಟೆಗೌಡ್ರು ಹಾಗೂ ಶ್ರೀಧರ ಸಾಖರೆ, ಶ್ರುತಿ ಸಾಖರೆ, ಪೂಜಾ ಅಥಣಿ, ದಯಾನಂದ ದೊಡ್ಡಚಿಕ್ಕಣ್ಣನವರ, ಕಾಮಾಕ್ಷಿ ಆಲಗೌಡ, ಶಿವಕುಮಾರ ತಳಗೇರಿ, ಸಾವಿತ್ರಿ ಜನಗೇರಿ, ಆನಂದ ಮುಕ್ಕಣ್ಣನವರ ಮತ್ತು ಹಿಂದಿ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದ ಪ್ರೊ೤ ವೈ.ವೈ. ಜಾನಕರ ಅವರನ್ನು ಶಾಸಕ ಮನೋಹರ ತಹಸೀಲ್ದಾರ್ ಹಾಗೂ ಹೋತನಹಳ್ಳಿ ಸಿದ್ಧಾರೂಢ ಮಠದ ಶ್ರೀ ಸದ್ಗುರು ಶಂಕರಾನಂದ ಸ್ವಾಮಿಜಿ, ಸಮಾಜದ ಅಧ್ಯಕ್ಷ ದಾನಪ್ಪ ಗಂಟೇರ ಹಾಗೂ ನೌಕರರ ಸಂಘ ಅಧ್ಯಕ್ಷ ಎನ್.ಆರ್. ಕಳ್ಳಿಮನಿ ಸನ್ಮಾನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.