ಹಾವೇರಿ

ಯು.ಬಿ. ಬಣಕಾರ ಬೆಂಬಲಿಗರ ವಿಜಯೋತ್ಸವ

Published On :

ಹಿರೇಕೆರೂರು: ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ವಿಧಾನಸಬೆ ಚುನಾವಣೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಕರಿ ಗ್ರಾಮದ ಅವರ ಬೆಂಬಲಿಗರು ರಟ್ಟಿಹಳ್ಳಿಯ ಫ್ರೆಂಡ್ಸ್ ಸರ್ಕಲ್‌ನಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು. ಹನಮಂತಗೌಡ ಭರಮಣ್ಣನವರ, ಹನಮಂತಪ್ಪ ಇಂಗಳಗೊಂದಿ, ಮರಿಯಪ್ಪ ಇಂಗಳಗೊಂದಿ, ಹನಮಂತಪ್ಪ ನಿಟ್ಟೂರು, ಅಶೋಕ ನಾಗಣ್ಣನವರ, ದಾನಪ್ಪ ಅಂಗಡಿ, ಭೀಮಪ್ಪ ಬ್ಯಾಡಗಿ, ಚಂದ್ರಪ್ಪ ಕೋಡಿಹಳ್ಳಿ, ಅನ್ವರಸಾಬ ಕೋಡಿಹಳ್ಳಿ, ಹಾಲೇಶಪ್ಪ ಯಲೆದಳ್ಳಿ, ಭರಮಪ್ಪ ಹುಲ್ಲತ್ತಿ, ಗಣೇಶ ಕುಪ್ಪೇಲೂರು, ಕೆಂಚಪ್ಪ ಭರಮಪ್ಪ ಕುಪ್ಪೇಲೂರ, ಮಾಲತೇಶ, ರಾಮು ದೇವಕ್ಕಳವರ, ಕೊಟ್ರೇಶ ಹುಲ್ಮನಿ, ಮಲ್ಲಿಕಾರ್ಜುನ ಪೂಜಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.