ಹಾವೇರಿ

ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ

Published On :

ಹಿರೇಕೆರೂರು: ತಾಲೂಕಿನ ಹಳೇವಿರಾಪುರ ಗ್ರಾಮದಲ್ಲಿ ಶ್ರೀಮುರುಡ ಬಸವೇಶ್ವರ ದೇವರ ನೂತನ ದೇವಸ್ಥಾನ ಉದ್ಘಾಟನೆ, ಶ್ರೀ ಮುರುಡ ಬಸವೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ಜರುಗಿತು.
ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ತಿಪ್ಪಾಯಿಕೊಪ್ಪ ಮಠದ ಶ್ರೀ ವಿರೂಪಾಕ್ಷ ಮಹಾಸ್ವಾಮೀಜಿ ಹಾಗೂ ಕಾಳೇನಹಳ್ಳಿ ಶಿವಯೋಗಾಶ್ರವುದ ಶ್ರೀ ರೇವಣಸಿದ್ಧ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಆರ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಪಿಎಂಸಿ ಸದಸ್ಯ ಹನುಮಂತಗೌಡ ಭರಮಗೌಡ್ರ, ತಾಪಂ ಸದಸ್ಯ ಸೋಮಪ್ಪ ಸಿದ್ದಲಿಂಗಪ್ಪನವರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬುರುಡಿಕಟ್ಟಿ, ಗ್ರಾಪಂ ಅಧ್ಯಕ್ಷೆ ಗೌರವ್ವ ಶೆದಿಯಣ್ಣನವರ, ಮಂಜುಳಾ ಮಡ್ಡೇರ, ಸಿದ್ದನಗೌಡ ಪಾಟೀಲ, ಬಿ.ಕೆ. ಕುರಿಯವರ, ಬಸವಲಿಂಗಪ್ಪ ಹಳೆಗೌಡ್ರ, ಶೇಖರಪ್ಪ ದಿವಿಗೀಹಳ್ಳಿ, ಪೋಮ್ಯಾ ನಾಯ್ಕ ಲಮಾಣಿ, ಚಂದ್ರು ದಿವಿಗೀಹಳ್ಳಿ, ಹೇಮನಗೌಡ ಹಳೆಗೌಡ್ರ, ಚಂದ್ರಗೌಡ ಹೊಸಗೌಡ್ರ, ಪಾಲಾಕ್ಷಯ್ಯ ಹಿರೇಮಠ, ಶಿವಾನಂದಪ್ಪ ದಿವಿಗೀಹಳ್ಳಿ, ಪ್ರದೀಪ ಪುರದಾಳ, ಶಿವಾನಂದಪ್ಪ ಪುರದಾಳ ಮುಂತಾದವರು ಉಪಸ್ಥಿತರಿದ್ದರು. ದೇವರಾಜ ಪಾಟೀಲ ಸ್ವಾಗತಿಸಿದರು. ಮಲ್ಲೇಶ ದಿವಿಗೀಹಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.