ಕುಡಿವ ನೀರಿನ ಸಂಪ್ ಕಾಮಗಾರಿಗೆ ಭೂಮಿಪೂಜೆ
ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಕುಡಿಯುವ ಸಂಪ್ಗೆ ಭೂಮಿಪೂಜೆ ಮಾಡಲಾಯಿತು.
ಜಿಪಂ ಸದಸ್ಯೆ ಡಾ. ಸೀತಾ ಗೂಳಪ್ಪ ಹಲಿಗೇರಿ ಭೂಮಿ ಪೂಜೆ ನೆರವೇರಿಸಿದರು.
ಗ್ರಾಪಂ ಉಪಾಧ್ಯಕ್ಷ ಗೋವಿಂದರಡ್ಡಿ ಮಾದಿನೂರು ಮಾತನಾಡಿ, ಗ್ರಾಮಕ್ಕೆ ಅಂದಾಜು ರು. 15 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಸಂಪ್ ಮಂಜೂರಾಗಿದ್ದು, ಗ್ರಾಮಸ್ಥರು, ಗುತ್ತಿಗೆದಾರರಿಗೆ ಸಹಕಾರ ನೀಡಿ ಕಾಮಗಾರಿ ಮಾಡಿಸಲು ಮುಂದಾಗಬೇಕು ಎಂದರು.
ಅಧ್ಯಕ್ಷೆ ಸಿದ್ದಮ್ಮ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಕಲ್ಲೇಶಪ್ಪ ಹಳ್ಳಿಕೇರಿ, ಮೌಲಾಹುಸೇನಸಾಬ್ ತಳಕಲ್, ಸಿದ್ದಪ್ಪ ಕಲಾಲ್, ಪ್ರಕಾಶ ಹಾಲವರ್ತಿ, ಶರಣಪ್ಪ ಹಳ್ಳಿಗುಡಿ, ದೇವಪ್ಪ ಹೊಸಳ್ಳಿ ಮುಖಂಡಾರದ ಸುರೇಶರಡ್ಡಿ ಮಾದಿನೂರ ಮತ್ತಿತರರು ಉಪಸ್ಥಿತರಿದ್ದರು.
ದೊಡ್ಡನಗೌಡ ಪಾಟೀಲ್ ನಿರೂಪಿಸಿದರು. ಮಾರುತಿ ಹಣವಾಳ ಸ್ವಾಗತಿಸಿದರು. ಮಹೇಶ ಹಾಗೂ ರೇವಣಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

