ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು
ರಾಯಚೂರು: ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು.
ಆಲ್ ಇಂಡಿಯಾ ಯುಟಿಯುಸಿ ನೇತೃತ್ವದಲ್ಲಿ ಈಚೆಗೆ ನಗರದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ವೀರೇಶ್.ಎನ್.ಎಸ್, ಜಿಲ್ಲಾ ಉಪಾಧ್ಯಕ್ಷರಾಗಿ ಮಲ್ಲಮ್ಮ ಕಲ್ಮಲಾ, ಜಯಶ್ರೀ ಹಾರಾಪುರ, ಶ್ರೀದೇವಿ ಬ್ಯಾಗವಾಟ್, ಶರಣಮ್ಮ ಜವಳಗೇರಾ, ನಗೂಮಿ ಮಸ್ಕಿ, ಈರಮ್ಮ ಜಾಲಹಳ್ಳಿ, ಜಯಶ್ರೀ ಕವಿತಾಳ, ಶಕುಂತಲಾ ಬಳಗಾನೂರು, ನಿರ್ಮಲಾ ಪೋತ್ನಾಳ, ಶ್ರೀದೇವಿ ಹೊಸೂರು ಹಾಗೂ ಶಾಂಭವಿ ನೇಮಕಗೊಂಡಿದ್ದಾರೆ.
ಅದೇ ರೀತಿ ಜಿಲ್ಲಾ ಕಾರ್ಯದರ್ಶಿಯಾಗಿ ನರಸುಬಾಯಿ ಹಿರೇ ಕೊಟ್ನೇಕಲ್, ಜಂಟಿ ಕಾರ್ಯದರ್ಶಿಗಳಾಗಿ ತಾಯಮ್ಮ, ಶ್ವೇತಾ, ಹಫೀಜಾ, ಗೌರಮ್ಮ, ಸುಜಾತಾ ಗಾಣದಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಿ, ವೀಣಾ, ಕವಿತಾ, ಸಂಧ್ಯಾ, ಪಾರ್ವತಿ, ರೇಖಾ ರಾಯ್, ಶಾರದಾ, ಸುನಂದಾ, ಈರಮ್ಮ, ಹಾಜೀಬಿ, ನಾಗರತ್ನ, ಮೀನಾಕ್ಷಿ, ಶರಣಮ್ಮ ಅವರುಗಳು ನೇಮಕಗೊಂಡಿದ್ದಾರೆಂದು ಸಂಘಟನೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

