ಏಪ್ರಿಲ್ನಿಂದ ಸಂಸ್ಕಾರ ಭಾರತಿ ಶಿಬಿರ
ಗುಲ್ಬರ್ಗ: ಜಿಲ್ಲೆಯ ಕೋಟನೂರು(ಡಿ) ಬಾಲಭಾರತಿ ವಿದ್ಯಾಕೇಂದ್ರ ನಿಲಯ ಶಾಲೆಯಲ್ಲಿ ಏಪ್ರಿಲ್ನಿಂದ ಮೇ ತಿಂಗಳವರೆಗೆ ಸಂಸ್ಕಾರ ಭಾರತಿ ಶಿಬಿರ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಜಿಲ್ಲೆಯ ನಾಲ್ಕು ತಾಲೂಕಿನ ಮೂವತ್ತು ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಶಿಕ್ಷಣದ ಜತೆಗೆ ಸೃಜನಶೀಲತೆ, ಯೋಗಾಸನ, ಭಾರತೀಯ ಆಟಗಳು, ಬೌದ್ಧಿಕ ಸಾಮರ್ಥ್ಯ, ನಾಯಕತ್ವ, ಭಾರತೀಯ ಸಾಂಸ್ಕೃತಿಕ ಪರಿಕಲ್ಪನೆ, ಅಧ್ಯಯನ ಪದ್ಧತಿ, ಸಾಮಾನ್ಯ ಜ್ಞಾನ, ಸಮಯಪ್ರಜ್ಞೆ, ಸಂಸ್ಕೃತಿ, ಸಂಗೀತದ ಅಭಿರುಚಿ ಹಾಗೂ ನೀತಿ ಶಿಕ್ಷಣ ಒಳಗೊಂಡಿದೆ.
ಪ್ರಾಥಮಿಕ ವಿಭಾಗ 5ನೇ ತರಗತಿಯಿಂದ 8ನೇ ತರಗತಿ ಮತ್ತು ಪ್ರೌಢ ವಿಭಾಗ 9ನೇ ತರಗತಿಯಿಂದ 10ನೇ ತರಗತಿಯವರೆಗೆ ತರಬೇತಿ ನೀಡಲಾಗುವುದು. ವಿವರಕ್ಕೆ 99807 83554, 90369 57431ಗೆ ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

