ದೇವರ ಅವಹೇಳನ ಚಿತ್ರ ನಿಷೇಧ: 2 ದಿನದಲ್ಲಿ ಆದೇಶ

Updated on: 

ಶಿವಮೊಗ್ಗ: ಹಿಂದೂ ದೇವರ ಅವಹೇಳನಕಾರಿ ಚಿತ್ರಗಳ ನಿಷೇಧಿಸುವ ತಮ್ಮ ಹೇಳಿಕೆಗೆ ಈಗಲೂ ಬದ್ಧರಾಗಿದ್ದು, ಇನ್ನೆರಡು ದಿನಗಳಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಡಿಸುವುದಾಗಿ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ಅರ್ಚಕರು, ವ್ಯವಸ್ಥಾಪನಾ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅದೇ ರೀತಿ ಮಾಟ ಮಂತ್ರಗಳ ಮೂಲಕ ಮಹಿಳೆಯರು, ಮಕ್ಕಳು, ಅಮಾಯಕರು ಹಾಗೂ ವೃದ್ಧರನ್ನು ವಂಚಿಸುವವರ ವಿರುದ್ಧವೂ ಕಣ್ಗಾವಲು ಇಡುವ ಉದ್ದೇಶ ಇದೇ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com