ಮೌಲ್ಯಯುತ ಜೀವನದಿಂದ ನೆಮ್ಮದಿ ಸಾಧ್ಯ: ಕೃಷ್ಣಮೂರ್ತಿ
ಕೊರಟಗೆರೆ: ಧಾರ್ಮಿಕ ಕಾರ್ಯಗಳಿಂದ ಹಾಗೂ ಮೌಲ್ಯಾಧಾರಿತ ಜೀವನದಿಂದ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಸಾಧ್ಯ ಎಂದು ಜಿಪಂ ಮಾಜಿ ಅಧ್ಯಕ್ಷ ಜಾಲಿಗಿರಿ ಕೃಷ್ಣಮೂರ್ತಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಉದ್ಭವ ಮೂರ್ತಿ ಕಟ್ಟೆ ಗಣಪತಿ ದೇವಾಲಯದಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿ, ಯುವಕ ಮಂಡಲಿ ಹಾಗೂ ಮಹಿಳಾ ಮಂಡಳಿ ಆಶ್ರಯದಲ್ಲಿ ತುಮಕೂರು ಎಸ್ಆರ್ಎಸ್
ಬಸ್ ಮಾಲೀಕ ದಿ. ರೇವಣ್ಣ ಪತ್ನಿ ಎನ್.ಹೆಚ್. ಪುಟ್ಟಹೊನ್ನಮ್ಮ ಮತ್ತು ಕುಟುಂಬ ವರ್ಗ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥ ಏರ್ಪಡಿಸಿದ್ದ ಮಹಾಗಣಪತಿ ಹೋಮದೊಂದಿಗೆ ಗಂಟೆನಾದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಡಿ.ಬಲರಾಮಯ್ಯ, ದಾನಿಗಳಾದ ಎಂ.ಜಿ. ರಾಮಯ್ಯಶೆಟ್ಟಿ, ಎಂ.ಜಿ.ಗಂಡಯ್ಯಶೆಟ್ಟಿ, ವೈ.ಎಸ್. ಸದಾಶಿವಯ್ಯ, ಕೆ.ಪಿ. ರಾಜಣ್ಣ, ಎಸ್ಆರ್ಎಸ್ ಬಸ್ ಮಾಲೀಕ
ಮಂಜುನಾಥ್, ಪದ್ಮನಾಭ್, ಮಯೂರ ಗೋವಿಂದರಾಜು, ಎಸ್.ಪಿ.ಎಲ್.ರಾವ್, ಎಲ್. ನಾರಾಯಣ್, ಅಚ್ಚುತಾನಂದ್, ಯುವಕ ಮಂಡಲಿ ಅಧ್ಯಕ್ಷ ವೆಂಕಟೇಶ್, ಮಹಿಳಾ ಮಂಡಳಿ ಅಧಕ್ಷೆ ವೀಣಾಶಾಂತರಾಜು, ಹೇಮಾಸಂಜೀವರೆಡ್ಡಿ, ನಾಗಮಣಿಪದ್ಮನಾಭ್, ರೂಪಾಗೋವಿಂದರಾಜ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

