ತುಮಕೂರು

ಪ್ರಶಸ್ತಿಗೆ ಭಾಜನರಾದ ಪತ್ರಕರ್ತರು

Published On :

ತುಮಕೂರು: ಪತ್ರಿಕಾ ದಿನಾಚರಣೆಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಜಿಲ್ಲಾ ವರದಿಗಾರ ಹಿರೇಹಳ್ಳಿ ದೇವರಾಜು, ಪ್ರಜಾಪ್ರಗತಿಯ ಚಿಕ್ಕೀರಪ್ಪ, ಈನಾಡು ದಿನಪತ್ರಿಕೆಯ ಜಿಲ್ಲಾ ವರದಿಗಾರ ಗೋವಿಂದಪ್ಪ ಅವರನ್ನು ಸನ್ಮಾನಿಸಲಾಯಿತು. ಅತ್ತುತ್ತಮ ವರದಿಗಳಿಗೆ ನೀಡುವ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಕೆಳಕಂಡ ಪತ್ರಕರ್ತರಿಗೆ ನೀಡಲಾಯಿತು. ದಿ. ಹೆಚ್.ಆರ್. ಗುಂಡೂರಾವ್ ಸ್ಮರಣಾರ್ಥ ಪ್ರಶಸ್ತಿಯನ್ನು ಕ್ರಾಂತಿಪ್ರಭಾ ದಿನಪತ್ರಿಕೆಯ ವಾಜಿದ್‌ಖಾನ್ ತೋವಿನ, ಶ್ರೇಯಸ್ ಸಂಸ್ಥೆ ನೀಡುವ ತನಿಖಾ ವರದಿಗೆ ಪಬ್ಲಿಕ್ ಟಿವಿಯ ಟಿ. ಯೋಗೀಶ್, ದಿ. ಸಿ.ಎನ್. ಭಾಸ್ಕರಪ್ಪ ಸ್ಮರಣಾರ್ಥ ನೀಡುವ ಪರಿಸರ ವರದಿಗೆ ಉದಯವಾಣಿ ಪತ್ರಿಕೆಯ ಗುರುಮೂರ್ತಿ ಕೊಟ್ಟಿಗೆ ಮನೆ, ಜಿಲ್ಲಾ ಸಂಘ ನೀಡುವ ವಿಶೇಷ ಸಾಹಸಮಯ ಛಾಯಾಚಿತ್ರ ಪ್ರಶಸ್ತಿಗೆ ಛಾಯಾಗ್ರಾಹಕ ಜೆಪಿ (ಜಯಪ್ರಕಾಶ್) ಭಾಜನರಾಗಿದ್ದಾರೆ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.