ರಾಜಣ್ಣ ಹೇಳಿಕೆಗೆ ಜಯಚಂದ್ರ ಸಮರ್ಥನೆ
ತುಮಕೂರು: ಪರಮೇಶ್ವರ್ ಅವರನ್ನು ಗುರಿಯಾಗಿಟ್ಟುಕೊಂಡು ಸೋತವರಿಗೆ ಅಧಿಕಾರ ನೀಡಬಾರದೆಂಬ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಯನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸಮರ್ಥಿಸಿಕೊಂಡಿದ್ದಾರೆ. ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಯಲ್ಲಿ ಅರ್ಥವಿದೆ. ಪರಮೇಶ್ವರ್ಗೆ ಅಧಿಕಾರದ ಆಸೆ ಇದ್ದರೆ ಅದಕ್ಕೆ ಸಂದರ್ಭ ಸಮಯಬೇಕು ಅಂತ ಪರೋಕ್ಷವಾಗಿ ಛೇಡಿಸಿದ್ದಾರೆ. ಸೋತವರಿಗೆ ಅಧಿಕಾರ ನೀಡಬಾರದೆಂಬ ಶಾಸಕ ಕೆ.ಎನ್.ಆರ್ ಹೇಳಿಕೆಯಲ್ಲಿ ಅರ್ಥವಿದೆ, ಹೇಳಿಕೆ ಕಾನೂನಾತ್ಮಕವಾಗಿ ಸರಿಯಾಗಿದ್ದು ನಿರಂತರವಾಗಿ ಗೆಲವು ಸಾಧಿಸಿರೋ ಸಾಕಷ್ಟು ಮಂದಿ ಹಿರಿಯ ಶಾಸಕರಿದ್ದಾರೆ. ಹೀಗಾಗಿ ಪರಮೇಶ್ವರ್ ಅಧಿಕಾರ ಬಯಸಿದರೆ ಸೂಕ್ತ ಸಮಯ ಸಂದರ್ಭ ಬೇಕು ಅಂತ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

