ಉಡುಪಿ

ದೇರಳಕಟ್ಟೆ ಪ್ರಕರಣ; ಗೂಂಡಾ ಕಾಯಿದೆ ಜಾರಿಗೆ ಆಗ್ರಹ

Published On :

ಉಡುಪಿ: ಇತ್ತೀಚೆಗೆ ನಡೆದ ದೇರಳಕಟ್ಟೆಯ ವಿದ್ಯಾರ್ಥಿಗಳನ್ನು ಅಪಹರಿಸಿ ಅನೈತಿಕ ಕ್ರಿಯೆಯಲ್ಲಿ ತೊಡಗುವಂತೆ ಬೆದರಿಸಿ, ಚಿತ್ರೀಕರಣಗೈಯುವ ಮೂಲಕ ಬ್ಲಾಕ್‌ಮೇಲ್ ಮಾಡಿದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಂಡು, ಬಂಧಿತರ ಮೇಲೆ ಗೂಂಡಾ ಕಾಯಿದೆ ಹಾಕುವಂತೆ, ಅಲ್ಲದೆ ಸುರತ್ಕಲ್ ಕೇಂದ್ರವಾಗಿಟ್ಟುಕೊಂಡು ನಿರಂತರವಾಗಿ ನಡೆಯುತ್ತಿರುವ ದನ ಕಳ್ಳರಿಗೂ ಗೂಂಡಾ ಕಾಯಿದೆ ಹಾಕಬೇಕೆಂದು ಪಡುಬೆಳ್ಳೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ನಡಿಮನೆ ವಿಶ್ವನಾಥ ಶೆಟ್ಟಿ, ಬೆಳ್ಳೆ ದೊಡ್ಡಮನೆ ಅಜೀತ್ ಶೆಟ್ಟಿ, ಶ್ರೀಮಹಾಲಿಂಗೇಶ್ವರ ದೇವಳದ ಅರ್ಚಕ ಮಧ್ವರಾಜ ಭಟ್, ಪುಂಡರೀಕಾಕ್ಷ ಭಟ್, ದಾಮೋದರ ಸಾಮಗ, ಗಣೇಶ ತಂತ್ರಿ, ಶಂಕರ ಆಚಾರ್ಯ, ರವಿರಾಜ ಆಚಾರ್ಯ, ರಾಘವೇಂದ್ರ ಶೆಟ್ಟಿ, ರಾಜಮೂರ್ತಿ ಭಟ್, ಹರಿಶ್ಚಂದ್ರ ಆಚಾರ್ಯ, ಶಂಕರ ಜೋಗಿ, ಶ್ರೀಶ ಕುಮಾರ್ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.