ಸಂಪಾದಕೀಯ

ಪ್ರೀತಿಯ ದಾರಿಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಇದ್ದಿದ್ದರೆ...

Published On :

ಪ್ರೀತಿಯ ದಾರಿಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಇದ್ದಿದ್ದರೆ, ಪ್ರೇಮದ ಅಪಘಾತಗಳು ಕಡಿಮೆ ಆಗುತ್ತಿದ್ದವೇನೋ?
ಸಿಗ್ನಲ್ ಇರುತ್ತೆ. ಆದರೆ ಆತುರದಲ್ಲಿ ಅವುಗಳನ್ನೆಲ್ಲ ಜಂಪ್ ಮಾಡುತ್ತಾರೆ.
ಹರಳಹಳ್ಳಿ ಪುಟ್ರಾಜು, ಮೇಷ್ಟ್ರು,
ಫ್ಯಾಷನ್ ಡಿಸೈನರ್ ಮಧು, 9945737427


ಪಾಂಡವಪುರ, 9632838088
ನಡೆಯೋನು ಎಡವುವುದು ಸಹಜ.
ತಿನ್ನುವ ರಾಜಕಾರಣಿ?
ಕೊಬ್ಬುವುದು ಸಹಜ!

ಪಿ.ಜಿ. ರಾಜ್, ಶಿವಮೊಗ್ಗ, 9739363071
ನಾಯಿಬಾಲ ಡೊಂಕು ಅಂತ ಗೊತ್ತಿದ್ದರೂ ಅದಕ್ಕೆ ದಬ್ಬೆ ಕಟ್ಟುವುದು ಜಾಣತನದ ಪರಮಾವಧಿಯೋ ಅಥವಾ ಮೂರ್ಖತನವೋ?
ಆತ ಜಗತ್ತಿನ ಅತಿದೊಡ್ಡ ಆಶಾವಾದಿ!

ಲಕ್ಷ್ಮೀಬರ್ಕಲಿರಾಮ, ಕಿರಗಂದೂರು,
ಮಂಡ್ಯ, 9538786547
ಗಂಡಸು ಮದ್ಯ ಕುಡಿದರೆ ಕುಡುಕ
ಎನ್ನುತ್ತಾರೆ. ಅದೇ ಹೆಣ್ಣು ಕುಡಿದರೆ?
ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು ಹಾಡನ್ನು ಕೇಳಿಲ್ಲವಾ?


ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಹುಡುಗಿಯರು ನಡೆದರೆ ಲತೆಯು ಬಳುಕುವಂತೆ. ಹುಡುಗರು ನಡೆದರೆ?
ಚಪ್ಪಲು ಹರಿದಂತೆ!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.