ಸಂಪಾದಕೀಯ

ಮೇಕಪ್ ಮಾಡಿಕೊಳ್ಳುವುದು ಹೆಣ್ಣಿನ ಜನ್ಮಸಿದ್ಧ ಅಧಿಕಾರವಂತೆ..?

Published On :

ಆರ್. ಮಧುಸೂದನ್, 9945737427
ಮೇಕಪ್ ಮಾಡಿಕೊಳ್ಳುವುದು ಹೆಣ್ಣಿನ ಜನ್ಮಸಿದ್ಧ ಅಧಿಕಾರವಂತೆ..?
ನೋಡೋ ಅಧಿಕಾರ ನಿಮ್ಮದು ಅಂತ ಸಮಾಧಾನಪಟ್ಟುಕೊಳ್ಳಿ.

ಸಿ. ನಾಗರಾಜ, ಭದ್ರಾವತಿ
'ನೀತಿ' ಈ ಎರಡಕ್ಷರದ ಅರ್ಥವೇನು ಗುರುವೇ?
ಹೇಳಿದರೆ ನಂಗೆಷ್ಟು ಕೊಡ್ತೀ?

ವಿ. ಹೇಮಂತಕುಮಾರ್, 9035992900
ಫೇಸ್‌ಬುಕ್‌ಗೆ ಕರೆದರೆ ಅವಳು ನೋಟ್‌ಬುಕ್‌ನಲ್ಲೇ ಇರ್ತೀನಿ ಅಂತಾಳಲ್ಲ?
ನೀವು ನೋಟ್‌ಬುಕ್ ಮುಟ್ಟದ ಢುಮ್ಕಿ ಕೇಸು ಅಂತ ಅವಳಿಗೆ ಹೆಂಗೆ ಗೊತ್ತಾಯ್ತು?

ನೇರಲಗುಡ್ಡ ಶಿವಕುಮಾರ್, 9480343742
ಇನ್ನೊಬ್ಬರಿಗೆ ಕ್ಷಮಾಗುಣ ತೋರಿದರೆ ನಮ್ಮ ಗೌರವ ಹೆಚ್ಚುತ್ತದಂತೆ ನಿಜವೇ?
ಖಂಡಿತವಾಗಿಯೂ ವೈರಿಗಳನ್ನು ಕ್ಷಮಿಸಬೇಕು, ಅವರಿಗೆ ತಕ್ಕಶಾಸ್ತಿ ಮಾಡಿದ ನಂತರ.

ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, 9901257131
ಹುಡುಗಿಯರಿಗಿಂತ ಆಂಟಿಯರೇ ಹೆಚ್ಚು ಸುಂದರವಾಗಿ ಕಾಣುವ ಮರ್ಮವೇನು?
ಸೌಂದರ್ಯ ಎಂಬುದು ನೋಡುವವರ ದೃಷ್ಟಿಯಲ್ಲಿದೆ ಎಂದಿದ್ದಾರೆ ದೊಡ್ಡವರು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.