ಎಲ್ಕೆಜಿಯಲ್ಲಿದ್ದ ಮರಿಕೋಲ್ಯ ತನ್ನ ಟೀಚರ್ ಅನ್ನು ಕೇಳುತ್ತಾನೆ.
ಮರಿಕೋಲ್ಯ: ಮೇಡಂ ನನ್ನನ್ನ ನೋಡಿದ್ರೆ ನಿಮಗೆ ಏನನ್ಸುತ್ತೆ?
ಟೀಚರ್(ಅವನ ಕೆನ್ನೆಗೆ ಮೆಲ್ಲಗೆ ತಟ್ಟುತ್ತ): ತುಂಬಾ ಮುದ್ದಾಗಿದೀಯಾ ನೀನು. ನಿನ್ನನ್ನೇ ನೋಡ್ತಾ ಇರ್ಬೇಕು ಅನ್ನಿಸುತ್ತೆ.
ಮರಿಕೋಲ್ಯ(ಗೆಳೆಯನತ್ತ ತಿರುಗಿ): ನಾನು ಹೇಳಿರ್ಲಿಲ್ವಾ? ಟೀಟರ್ ನನಗೆ ಲೈನ್ ಹೊಡೀತಾಳೆ ಅಂತ?!