ಕೋಲ್ಯ ಕಚೇರಿಯ ಜವಾನನ ಬದಲಾಗಿ ಬಾಸ್‌ಗೆ ಫೋನ್‌ಮಾಡಿಬಿಟ್ಟ.
ಕೋಲ್ಯ: 2 ನಿಮಿಷದಲ್ಲಿ ನನ್ನ ಕ್ಯಾಬಿನ್‌ಗೆ ಕಾಫಿ ತೊಗೊಂಡು ಬಾ...ತಡ ಮಾಡ್ಬೇಡಾ
ಬಾಸ್(ಅರಚುತ್ತಾ): ಓಯ್, ಯಾರ ಹತ್ರ ಮಾತಾಡ್ತಿದೀಯಾ ಅಂತ ಗೊತ್ತೇನೋ?
ಕೋಲ್ಯ: ಇಲ್ಲ.
ಬಾಸ್: ನಾನು ನಿನ್ನ ಬಾಸ್.
ಕೋಲ್ಯ: ನೀನು ಯಾರ ಹತ್ತಿರ ಮಾತಾಡ್ತಿದೀಯಾ ಅಂತ ಗೊತ್ತೇನೋ?
ಬಾಸ್: ಇಲ್ಲ.
ಕೋಲ್ಯ: ಎಪ್ಪಾ...ಸದ್ಯ ಬಚಾವಾದೆ(ಫೋನ್ ಕಟ್ ಮಾಡುತ್ತಾನೆ!)