ಬಾಸ್: ಎಂಥ ಗ್ರೇಟ್ ಜಾಬ್! ಹಿಂದಿನ ಇಡೀ ತಿಂಗಳು ಎಷ್ಟು ಕೆಲಸ ಮಾಡಿದ್ದೆಯೋ ಇವತ್ತು ಒಂದೇ ದಿನದಲ್ಲಿ ಅಷ್ಟು ಕೆಲಸ ಮಾಡಿದ್ದೀಯಾ...
ನೌಕರ: ಇನ್ನೇನ್ಮಾಡೋದು ಸರ್... ಆಫೀಸ್ನಲ್ಲಿ ಫೇಸ್ಬುಕ್, ಟ್ವಿಟ್ಟರ್ ಎರಡೂ ತೆಗೆದುಬಿಟ್ಟಿದಾರೆ!
---
ಇಬ್ಬರು ಪುರುಷರ ನಡುವಿನ ಸಂಭಾಷಣೆ.
ಈತ: ನಾನು ತುಂಬ ಕಡಿಮೆ ಮಾತನಾಡುತ್ತೇನೆ.
ಮತ್ತೊಬ್ಬ: ನಂದೂ ಅದೇ ಕತೆ. ನಂಗೂ ಮದುವೆಯಾಗಿದೆ!