ಹೆಣ್ಣು, ನೀರು, ಬೆಂಕಿ ಇವುಗಳಲ್ಲಿ ಯಾವುದು ಅತಿ ಹೆಚ್ಚು ಅಪಾಯಕಾರಿ?
ಕಾರೇಕುರ ಅಶೋಕ, 8892320820
ಇನ್ನು ಮುಂದೆ ಮದುವೆಯಾಗಿ 10 ವರ್ಷ ಸಹಬಾಳ್ವೆ ನಡೆಸಿದವರೆಲ್ಲರಿಗೂ ಸರ್ಕಾರದಿಂದ ಗೌರವಧನ ಕೊಡ್ತಾರಂತೆ ನಿಜಾನಾ?
ಗೌರವ ಉಳಿಸಿಕೊಂಡಿದ್ದಕ್ಕೆ ಅಷ್ಟಾದ್ರೂ ಕೊಡದೇ ಇದ್ರೆ ಹೇಗೆ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಂದೊಮ್ಮೆ ನಮ್ಮ ಮೆದುಳು ತಲೆಯಲ್ಲಿರದೇ ಹೊಟ್ಟೆಯಲ್ಲಿದ್ದಿದ್ದರೆ?
ತಲೆ ಖರ್ಚು ಮಾಡಪ್ಪ ಎಂದು ಹೇಳುವ ಬದಲು ಹೊಟ್ಟೆ ಖರ್ಚು ಮಾಡಪ್ಪ ಎಂದು ಹೇಳಬೇಕಾಗುತ್ತಿತ್ತು.
ಭಟ್ರೇ ತುತ್ತಾ... ಮುತ್ತಾ?
ಮೊದಲು ನೋಡ್ಕೋ ಸುತ್ತ-ಮುತ್ತ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಹೆಣ್ಣು, ನೀರು, ಬೆಂಕಿ ಇವುಗಳಲ್ಲಿ ಯಾವುದು ಅತಿ ಹೆಚ್ಚು ಅಪಾಯಕಾರಿ?
ನೀರಿಗೆ ಬರ ಇರುವಾಗ ಕೈಯಲ್ಲಿ ಬೆಂಕಿ ಹಿಡಿದಿರುವ ಹೆಣ್ಣು ಅಪಾಯಕಾರಿ.
ಓಂಚನ್ನೇಶ್ ಅರಬಿಳಚಿ ಕ್ಯಾಂಪ್, 9901257131
ಹುಡುಗಿಯರೇಕೆ ತುಟಿಗೆ ಲಿಪ್‌ಸ್ಟಿಕ್ ಹಚ್ತಾರೆ?
ಕಿಸ್ ಕೊಡೋ ಹುಡುಗರ ಆರೋಗ್ಯ ಹಾಳಾಗ್ಲಿ ಅಂತ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

